ಆಲೂರು-ಸಿದ್ದಾಪುರ, ಆ. ೨೭: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರನ್ನು ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಶಾಲಾ ಪ್ರಾಂಶುಪಾಲೆ ಕೆ.ಆರ್. ಭಾರತಿ ಆಲೂರು-ಸಿದ್ದಾಪುರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯೆ ದÀಮಯಂತಿ, ಕರುಂಬಯ್ಯ, ಪ್ರಮುಖರಾದ ಡಿ.ಬಿ. ಧರ್ಮಪ್ಪ. ಶಾಂತ್ವೆರಿ ವಸಂತ್, ಡಿಸಿಲ್ವ, ಜೀವನ್, ದೈಹಿಕ ಶಿಕ್ಷಕ ಅಲೋಕ್, ಶಿಕ್ಷಣ ಇಲಾಖೆ ಪರಿವೀಕ್ಷಕಿ ಸುಕುಮಾರಿ, ರತ್ನಕುಮಾರ್, ಆಲೂರು ಸಿದ್ದಾಪುರ ಪಿಡಿಓ ಹರೀಶ್ ಇತರರು ಇದ್ದರು.