ಪಾಲಿಬೆಟ್ಟ, ಆ. ೨೬ : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಠಾಣ್ ಬಾಬಾ ಶಾಹ್ವಲಿಯವರ ಉರೂಸ್ ೨೦೨೪ರ ಫೆÀಬ್ರವರಿ ೯ ರಿಂದ ೧೨ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. ಸಮಿತಿಯ ಅಧ್ಯಕ ಪಿ.ಕೆ. ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾ ನಿಸಲಾಯಿತು ಎಂದು ಕಾರ್ಯದರ್ಶಿ ಶಮೀರ್ ಮುನ್ನಾ ತಿಳಿಸಿದ್ದಾರೆ.