ಕೂಡಿಗೆ, ಆ. ೧೭. ಕೂಡಿಗೆ - ಕುಶಾಲನಗರ ರಾಜ್ಯ ಹೆದ್ದಾರಿಯ ರಸ್ತೆಯನ್ನು ದಾಟುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ. ರಾತ್ರಿ ವೇಳೆಯಲ್ಲಿ ಆಟೋದಲ್ಲಿ ಕೂಡಿಗೆ ಕಡೆಗೆ ಬರುತ್ತಿದ್ದ ಪ್ರಯಾಣಿಕರು ಹಾವನ್ನು ನೋಡಿ ಕೂಡುಮಂಗಳೂರು ಉರಗ ತಜ್ಞ ಗಫೂರ್ ಅವರಿಗೆ ಮಾಹಿತಿ ಕೂಡಿಗೆ, ಆ. ೧೭. ಕೂಡಿಗೆ - ಕುಶಾಲನಗರ ರಾಜ್ಯ ಹೆದ್ದಾರಿಯ ರಸ್ತೆಯನ್ನು ದಾಟುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ. ರಾತ್ರಿ ವೇಳೆಯಲ್ಲಿ ಆಟೋದಲ್ಲಿ ಕೂಡಿಗೆ ಕಡೆಗೆ ಬರುತ್ತಿದ್ದ ಪ್ರಯಾಣಿಕರು ಹಾವನ್ನು ನೋಡಿ ಕೂಡುಮಂಗಳೂರು ಉರಗ ತಜ್ಞ ಗಫೂರ್ ಅವರಿಗೆ ಮಾಹಿತಿ