ಮಡಿಕೇರಿ, ಆ. ೧೬ : ಕುಶಾಲನಗರ ಮತ್ತು ಸುಂಟಿಕೊಪ್ಪ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳ ಬೇಕಿರುವುದರಿಂದ ತಾ. ೧೭ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಬೆಟ್ಟಗೇರಿ, ಹೊಸಪಟ್ಟಣ, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ಹೆಬ್ಬಾಲೆ, ಕಣಿವೆ, ಹಕ್ಕೆ, ತೊರೆನೂರು, ಶಿರಂಗಾಲ, ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ಹಾಗೂ ಮತ್ತಿಕಾಡು, ಗದ್ದೆಹಳ್ಳ, ಚೆಟ್ಟಳ್ಳಿ, ಪೊನ್ನತ್Àಮೊಟ್ಟೆ, ಈರಳೆವಳಮುಡಿ, ಚೇರಳ ಶ್ರೀಮಂಗಲ, ಮಾದಾಪುರ, ಸಿಸಿಎಲ್ ಗರಗಂದೂರು, ಮಾದಾಪುರ, ಹರದೂರು ಗರ್ವಾಲೆ, ಸೂರ್ಲಬ್ಬಿ, ಹಟ್ಟಿಹೊಳ್ಳೆ ಸುತ್ತ ಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಸಾರ್ವಜನಿಕರು ಸಹಕರಿ ಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.