ಮಡಿಕೇರಿ, ಆ. ೧೫: ಮುರ್ನಾಡು ಹೋಬಳಿ ಘಟಕದ ಬಂಟರ ಸಂಘದ ವತಿಯಿಂದ ಕಾಂತೂರು -ಮೂರ್ನಾಡು ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅವರಿಗೆ ಸನ್ಮಾನ ಮಾಡಲಾಯಿತು.

ಬಂಟರ ಸಂಘದ ಮೂರ್ನಾಡು ಹೋಬಳಿ ಅಧ್ಯಕ್ಷ ಚಂದ್ರಶೇಖರ ರೈ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಸಂಘದ ಸಭೆಯಲ್ಲಿ ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ತಾಲೂಕು ಕಾರ್ಯದರ್ಶಿ ವಿಠಲ್ ರೈ, ತಾಲೂಕು ಗೌರವ ಸಲಹೆಗಾರ ಹರೀಶ್ ರೈ, ಸಂಘದ ಅಧ್ಯಕ್ಷೆ ಜಯಂತಿ ರೈ, ಉಪಾಧ್ಯಕ್ಷ ಜಯರಾಮ್ ರೈ, ಖಜಾಂಚಿ ರವೀಂದ್ರ ರೈ ಮತ್ತು ಮೂರ್ನಾಡಿನ ಬಂಟರ ಸಂಘದ ಸದಸ್ಯರು ಹಾಜರಿದ್ದರು. ಜಯರಾಮ್ ರೈ ಸ್ವಾಗತಿಸಿ, ಅಶ್ವಥ್ ರೈ ವಂದಿಸಿದರು.ತಾಲೂಕು ಗೌರವ ಸಲಹೆಗಾರ ಹರೀಶ್ ರೈ, ಸಂಘದ ಅಧ್ಯಕ್ಷೆ ಜಯಂತಿ ರೈ, ಉಪಾಧ್ಯಕ್ಷ ಜಯರಾಮ್ ರೈ, ಖಜಾಂಚಿ ರವೀಂದ್ರ ರೈ ಮತ್ತು ಮೂರ್ನಾಡಿನ ಬಂಟರ ಸಂಘದ ಸದಸ್ಯರು ಹಾಜರಿದ್ದರು. ಜಯರಾಮ್ ರೈ ಸ್ವಾಗತಿಸಿ, ಅಶ್ವಥ್ ರೈ ವಂದಿಸಿದರು.