ಮಡಿಕೇರಿ, ಜು. ೨೮ : ಬೆಟ್ಟಗೇರಿಯ ಓಂ ಯುವಕ ಸಂಘದ ವತಿಯಿಂದ ತಾ ೨೯ರಂದು (ಇಂದು) ಹಿಂದೂ ಬಾಂಧವರಿಗೆ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.

ಬೆಳಿಗ್ಗೆ ೮.೩೦ ರಿಂದ ಪಂದ್ಯಾಟ ಆರಂಭಗೊಳ್ಳಲಿದ್ದು, ಹಗ್ಗಾಜಗ್ಗಾಟ, ಕ್ರಿಕೆಟ್, ೪x೪ ರಿಲೆ, ವಿವಿಧ ಹಂತದ ಓಟದ ಸ್ಪರ್ಧೆಗಳು ಅರ್ವತ್ತೊಕ್ಲು ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ನಡೆಯಲಿದೆ.