ವೀರಾಜಪೇಟೆ, ಜು. ೨೩: ಬಿಟ್ಟಂಗಾಲ ಗ್ರಾಮದ ಎಚ್.ಎಸ್ ಸೀತಮ್ಮ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು. ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕೆದಮುಳ್ಳೂರು ಗ್ರಾಮದ ಬೊಳ್ಳಿ ಅವರ ವಾಸದ ಮನೆಯ ಮೇಲೂ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. - ಈಶಾನ್ವಿ