ಮಡಿಕೇರಿ, ಜು. ೨೨: ಕೊಡವ ತಕ್ಕ್ ಎಳ್ತ್ಕಾರಡ ಕೂಟಕ್ಕೆ ೨೫ ವರ್ಷದ ಹಿನ್ನೆಲೆಯಲ್ಲಿ ತಾ. ೨೩ ರಂದು (ಇಂದು) ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ ಪೊನ್ನಂಪೇಟೆ ಕೊಡವ ಸಮಾಜದ ಸಹಭಾಗಿತ್ವ ಹಾಗೂ ಇನ್ನಿತರ ಸಂಘ-ಸAಸ್ಥೆಗಳ ಸಹಕಾರದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಈ ಪ್ರಯುಕ್ತ ೨೫ ನೂತನ ಪುಸ್ತಕ (ಬೊಳ್ಳಿಚಂದೂಕ) ಸ್ಮರಣ ಸಂಚಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ವೈವಿದ್ಯಗಳು ದಿನವಿಡೀ ಜರುಗಲಿದೆ.