ಮಡಿಕೇರಿ, ಜು. ೨೦: ಮನೆಯಿಂದ ಬೆಂಗಳೂರಿಗೆ ತೆರಳುವುದಾಗಿ ಹೇಳಿ ಹೋದ ಯುವತಿ ನಾಪತ್ತೆಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಗಸಮುದ್ರ ಗ್ರಾಮದ ಎಂ.ಪಿ. ಮಾದಪ್ಪ ಅವರ ಪುತ್ರಿ ಹರ್ಷಿತಾ (೨೬) ಕಾಣೆಯಾದ ಯುವತಿ.
ಯುವತಿ ಪತ್ತೆಯಾದಲ್ಲಿ ೦೮೨೭೬-೨೭೪೭೪೭, ೦೮೨೭೨-೨೨೯೦೦೦/ ೨೪೪೫೧೬೮ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.