ಚೆಟ್ಟಳ್ಳಿ, ಜು. ೧೯: ಶಾಲಾ ಸಮವಸ್ತç ತೊಟ್ಟ ಪುಟ್ಟ ಪುಟ್ಟ ಮಕ್ಕಳು, ಕೆಸರಿನ ಗದ್ದೆಯಲ್ಲಿ ಓಡಾಡುತ್ತ ಭತ್ತದ ಪೈರನ್ನು ಕೈಯಲ್ಲಿ ಹಿಡಿದು ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತಿದ್ದ ದೃಶ್ಯ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಶಾಲೆಯಲ್ಲಿ ಕಂಡುಬAತು.

ನಿತ್ಯವೂ ಪಾಠ ಪ್ರವಚನ ದೊಂದಿಗೆ ತೊಡಗಿಕೊಳ್ಳುವ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಆಸಕ್ತಿ ತೋರುತಿದ್ದು. ಕೊಡಗಿನ ಸಂಪ್ರದಾಯದ ಪುತ್ತರಿ, ಕೈಲ್‌ಪೋದ್ ಆಚರಣೆಯ ಜೊತೆಗೆ ಕೃಷಿ ಕಾರ್ಯವಾದ ನಾಟಿ ಭತ್ತದ ಕೊಯ್ಲಿನ ಕಾರ್ಯವನ್ನು ಪ್ರಾಯೋಗಿಕವಾಗಿ

(ಮೊದಲ ಪುಟದಿಂದ) ಮಕ್ಕಳಿಗೆ ಶಾಲೆಯ ವತಿಯಿಂದ ತಿಳಿಸಲಾಗುತ್ತಿದೆ.

ಹಲವು ವರ್ಷಗಳಿಂದ ಬೇರೆಯವರ ಗದ್ದೆಯಲ್ಲಿ ನಾಟಿ ಕಾರ್ಯವನ್ನು ಮಾಡಲಾಗುತಿತ್ತು. ಕಳೆದ ನಾಲ್ಕು ವರ್ಷಗಳಿಂದ ಶಾಲಾ (ಮೊದಲ ಪುಟದಿಂದ) ಮಕ್ಕಳಿಗೆ ಶಾಲೆಯ ವತಿಯಿಂದ ತಿಳಿಸಲಾಗುತ್ತಿದೆ.

ಹಲವು ವರ್ಷಗಳಿಂದ ಬೇರೆಯವರ ಗದ್ದೆಯಲ್ಲಿ ನಾಟಿ ಕಾರ್ಯವನ್ನು ಮಾಡಲಾಗುತಿತ್ತು. ಕಳೆದ ನಾಲ್ಕು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳು ಕೂಡ ಖುಷಿಯಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿ ಸಣ್ಣ ತೋಡಿನಲ್ಲಿ ಮಿಂದೆದ್ದು ಈ ಬಾರಿಯ ಮಳೆಗಾಲವನ್ನು ಆನಂದಿಸಿದರು.

-ಪುತ್ತರಿರ ಕರುಣ್ ಕಾಳಯ್ಯ