ಮಡಿಕೇರಿ, ಜು. ೧೯: ಬೆಂಗಳೂರಿನ ಕೋರಮಂಗಲ ಒಳಕ್ರೀಡಾಂಗಣದಲ್ಲಿ ನಡೆದ ೪೦ನೇ ರಾಜ್ಯಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ.

ಕ್ಲಬ್‌ನ ವಿದ್ಯಾರ್ಥಿಗಳಾದ ಎನ್.ಕೆ. ಪ್ರಜ್ಞಾ, ಪಿ.ಜಿ. ನಿಕ್ಷಾ, ಮಿಜಲ್, ಮಿಶಾಲ್, ವಿರಂಜನ್, ಅರುಶ್ ಪರ್ವಿನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಎಂ.ಆರ್. ಮೃದುಲ್, ಎನ್.ಕೆ. ದಿವಿತ್, ಅನ್ಯಪರ್ವಿನ್, ಮೊಹಮ್ಮದ್ ಜಿಸಾನ್, ಮೋಹಿತ್, ವಿರಾಟ್ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.

ಎನ್.ಕೆ. ಪ್ರಜ್ಞಾ, ಪಿ.ಜಿ. ನಿಕ್ಷಾ, ಮಿಜಲ್, ಮಿಶಾಲ್, ವಿರಂಜನ್, ಅರುಶ್ ಪರ್ವಿನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಎಂ.ಆರ್. ಮೃದುಲ್, ಎನ್.ಕೆ. ದಿವಿತ್, ಅನ್ಯಪರ್ವಿನ್, ಮೊಹಮ್ಮದ್ ಜಿಸಾನ್, ಮೋಹಿತ್, ವಿರಾಟ್ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.