ಗೋಣಿಕೊಪ್ಪಲು, ಜು. ೧೯: ರಾತ್ರಿಯ ವೇಳೆ ಶಾಲೆಗೆ ನುಗ್ಗಿದ ಕಳ್ಳರು ಮುಖ್ಯೋಪಾಧ್ಯಾಯರ ಕೊಠಡಿಯ ಬೀಗ ಮುರಿದು ನಂತರ ಕೊಠಡಿಯಲ್ಲಿರುವ ಗಾಡ್ರೇಜ್ ಅನ್ನು ಹೊಡೆದು ಹಣ ದೋಚುವ ಪ್ರಯತ್ನದಲ್ಲಿ ಯಾವುದೇ ಹಣ ದೊರಕದೆ ಇದ್ದಾಗ ಸಮೀಪವಿರುವ ಅಂಗನವಾಡಿಯ ಕೇಂದ್ರಕ್ಕೆ ಹಂಚನ್ನು ತೆಗೆದು ಒಳ ಇಳಿದು ಯಾವುದೇ ಬೆಲೆ ಬಾಳುವ ವಸ್ತು ಸಿಗದೆ ವಾಪ ಸ್ಸಾಗಿರುವ ಘಟನೆ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ವರದಿಯಾಗಿದೆ.

ದೊರೆಯಲಿಲ್ಲ.

ಮುಂಜಾನೆಯ ವೇಳೆ ಶಾಲೆಗೆ ಆಗಮಿಸಿದ ಶಿಕ್ಷಕರು ಈ ಸುದ್ದಿಯನ್ನು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಿಷಯ ಮುಟ್ಟಿಸಿದ್ದಾರೆ. ಮತ್ತೊಂದೆಡೆ ರಾತ್ರಿ ನಲ್ಲೂರು ಸರ್ಕಾರಿ ಶಾಲೆಯ ಬೀಗ ಮುರಿದು ಖದೀಮರು ಒಳ ನುಗ್ಗಿದ್ದರಾದರೂ ಏನೂ ಸಿಗದೆ ಬರಿಗೈಲಿ ವಾಪಸ್ಸಾಗಿದ್ದಾರೆ. ಈ ಸಂಬAಧ ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.