ಕೂಡಿಗೆ, ಜು. ೧೪: ಸುಂಟಿಕೊಪ್ಪ ನಿವಾಸಿ ಕೊಡಗು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಉಪನ್ಯಾಸಕ ಮಹಮ್ಮದ್ ಇರ್ಷಾದ್ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ.

ಮಂಗಳೂರು ವಿಶ್ವವಿದ್ಯಾಲಯದ ಡಾ. ಚಂದ್ರಶೇಖರ್ ಆರ್. ಅವರ ಮಾರ್ಗದರ್ಶನದಲ್ಲಿ "ಂ Sಣuಜಥಿ oಟಿ Iಟಿvesಣmeಟಿಣ ಃehಚಿvioಡಿ ಚಿmoಟಿg ಅoಜಿಜಿee Pಟಚಿಟಿಣeಡಿs ತಿiಣh sಠಿeಛಿiಚಿಟ ಡಿeಜಿeಡಿeಟಿಛಿe ಣo ಏಚಿಡಿಟಿಚಿಣಚಿಞಚಿ Sಣಚಿಣe” ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇರ್ಷಾದ್ ಅವರು ಸುಂಟಿಕೊಪ್ಪದ ಅಪ್ಪಾರಂಡ ಬಡಾವಣೆಯ ಮಹಮ್ಮದ್ ಶಫಿ ಅವರ ಪುತ್ರ.