ಮಡಿಕೇರಿ, ಜೂ. ೨೬: ಫ್ರಾನ್ಸ್ನ ರೀಜ್ನಲ್ಲಿ ಜರುಗಿದ ನಾನ್ಟರ್ಸ್ ಅಂತರರಾಷ್ಟಿçÃಯ ಮಹಿಳಾ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕೊಡಗಿನ ವರಾದ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಹಾಗೂ ತಾನಿಷಾ ಕ್ರಾಸ್ಪೋ ಜೋಡಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಅಶ್ವಿನಿ ಹಾಗೂ ತಾನಿಶಾ ಚೈನಾದ ಆಟಗಾರ್ತಿ ಯರನ್ನು ಮಣಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.