ವೀರಾಜಪೇಟೆ: ಯೋಗವೇ ಜೀವನವಾದಾಗ ಬದುಕು ಪರಿಪೂರ್ಣ, ಸಾರ್ಥಕ್ಯ ಹಾಗೂ ಸಿದ್ದಿಯನ್ನು ಪಡೆಯಲು ಸಾಧ್ಯ ಎಂದು ಡಾ.ಮೇಜರ್ ಅಲ್ಲಮಪ್ರಭು ಅಭಿಪ್ರಾಯಪಟ್ಟರು. ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಯೋಗ ಕೇಂದ್ರದಲ್ಲಿ ಅಂರ್ರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಭಾರತೀಯರು ಯೋಗ ಜೀವನ ನಡೆಸುತ್ತಿದ್ದರು. ಅವರ ಜೀವನವೇ ಯೋಗ ಜೀವನವಾಗಿತ್ತು. ಆದರೆ ಇಂದು ಯೋಗ ಜೀವನದದ ಭಾಗವಾಗಿದೆಯಷ್ಟೆ. ಯೋಗವೇ ಜೀವನವಾಗಬೇಕಿದೆ. ನಾವು ಸೇವಿಸುವ ಆಹಾರದ ಕುರಿತು ಪ್ರತಿಯೊಬ್ಬರಲ್ಲು ಅಗತ್ಯ ಜ್ಞಾನವಿರಬೇಕು. ಏನನ್ನು ತಿನ್ನಬೇಕು? ಯಾವಾಗ ತಿನ್ನಬೇಕು? ಹಾಗೂ ಎಷ್ಟು ತಿನ್ನಬೇಕೆಂಬ ತಿಳುವಳಿಕೆಯಿದ್ದರೆ ಸ್ವಸ್ಥ ಜೀವನ ನಡೆಸಬಹುದು ಎಂದರು.
ವೀರಾಜಪೇಟೆಯ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ರವಿ ಅವರು ಮಾತನಾಡಿ, ಇಂದು ಯೋಗವು ತನ್ನ ಮೂಲದ ಮಹತ್ವ ಕಳೆದುಕೊಂಡಿದ್ದು, ಸಂಕುಚಿತ ಅರ್ಥವನ್ನು ಪಡೆದುಕೊಂಡಿದೆ. ಆರೋಗ್ಯವೆಂದರೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಆಗಿದೆ ಎಂದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ಕೋಮಲ ಅವರು ಮಾತನಾಡಿ, ಶರೀರ ನಶ್ವರ, ಆತ್ಮ ಶಾಶ್ವತ. ಶರೀರಕ್ಕಿಂತ ಆತ್ಮದ ಉನ್ನತಿಯೇ ಮುಖ್ಯ. ಆತ್ಮದ ಉನ್ನತಿಗಾಗಿ ಮಾನವ ಕಾರ್ಯ ಪ್ರವೃತ್ತನಾಗಬೇಕು ಎಂದರು.
ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿಯವರು ತಮ್ಮ ಸಂದೇಶದಲ್ಲಿ ಯೋಗ ಮಹತ್ವದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ನೀಲು ಅಲ್ಲಮಪ್ರಭು, ಯೋಗ ಗುರುಗಳಾದ ಸೀತಾರಾಂ ರೈ ಹಾಗೂ ಹಿರಿಯ ಯೋಗಪಟುವಾದ ಬಿದ್ದಂಡ ಗಣಪತಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭ ಯೋಗ ಕೇಂದ್ರದ ರತಿ ಉತ್ತಪ್ಪ, ವೈಟು ಕರುಂಬಯ್ಯ, ಜಪುö್ಪ ತಿಮ್ಮಯ್ಯ, ಚಂದ್ರನ್, ಪ್ರಕಾಶ್, ಲಲಿತಾ, ನಿವೃತ್ತ ಶಿಕ್ಷಕಿ ಬೊಳ್ಳಮ್ಮ ಮತ್ತಿತರರು ಇದ್ದರು.
ಆರಂಭದಲ್ಲಿ ಯೋಗಪಟುಗಳು ಯೋಗ ಪ್ರದರ್ಶಿಸಿದರು. ಪ್ರೇಮಾ ಹಾಗೂ ನೇತ್ರ ಸ್ವಾಗತಿಸಿದರು. ಲಲಿತಾ ಪ್ರಸನ್ನ ಸ್ವಾಗತಿಸಿದರು. ಡಾ. ಹೇಮಂತ್ ಸ್ವಾಗತಿಸಿದರು. ಬಿದ್ದಂಡ ಗಣಪತಿ ವಂದಿಸಿದರು.ವೀರಾಜಪೇಟೆ: ಯೋಗವೇ ಜೀವನವಾದಾಗ ಬದುಕು ಪರಿಪೂರ್ಣ, ಸಾರ್ಥಕ್ಯ ಹಾಗೂ ಸಿದ್ದಿಯನ್ನು ಪಡೆಯಲು ಸಾಧ್ಯ ಎಂದು ಡಾ.ಮೇಜರ್ ಅಲ್ಲಮಪ್ರಭು ಅಭಿಪ್ರಾಯಪಟ್ಟರು. ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಯೋಗ ಕೇಂದ್ರದಲ್ಲಿ ಅಂರ್ರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಭಾರತೀಯರು ಯೋಗ ಜೀವನ ನಡೆಸುತ್ತಿದ್ದರು. ಅವರ ಜೀವನವೇ ಯೋಗ ಜೀವನವಾಗಿತ್ತು. ಆದರೆ ಇಂದು ಯೋಗ ಜೀವನದದ ಭಾಗವಾಗಿದೆಯಷ್ಟೆ. ಯೋಗವೇ ಜೀವನವಾಗಬೇಕಿದೆ. ನಾವು ಸೇವಿಸುವ ಆಹಾರದ ಕುರಿತು ಪ್ರತಿಯೊಬ್ಬರಲ್ಲು ಅಗತ್ಯ ಜ್ಞಾನವಿರಬೇಕು. ಏನನ್ನು ತಿನ್ನಬೇಕು? ಯಾವಾಗ ತಿನ್ನಬೇಕು? ಹಾಗೂ ಎಷ್ಟು ತಿನ್ನಬೇಕೆಂಬ ತಿಳುವಳಿಕೆಯಿದ್ದರೆ ಸ್ವಸ್ಥ ಜೀವನ ನಡೆಸಬಹುದು ಎಂದರು.
ವೀರಾಜಪೇಟೆಯ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ರವಿ ಅವರು ಮಾತನಾಡಿ, ಇಂದು ಯೋಗವು ತನ್ನ ಮೂಲದ ಮಹತ್ವ ಕಳೆದುಕೊಂಡಿದ್ದು, ಸಂಕುಚಿತ ಅರ್ಥವನ್ನು ಪಡೆದುಕೊಂಡಿದೆ. ಆರೋಗ್ಯವೆಂದರೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಆಗಿದೆ ಎಂದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ಕೋಮಲ ಅವರು ಮಾತನಾಡಿ, ಶರೀರ ನಶ್ವರ, ಆತ್ಮ ಶಾಶ್ವತ. ಶರೀರಕ್ಕಿಂತ ಆತ್ಮದ ಉನ್ನತಿಯೇ ಮುಖ್ಯ. ಆತ್ಮದ ಉನ್ನತಿಗಾಗಿ ಮಾನವ ಕಾರ್ಯ ಪ್ರವೃತ್ತನಾಗಬೇಕು ಎಂದರು.
ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿಯವರು ತಮ್ಮ ಸಂದೇಶದಲ್ಲಿ ಯೋಗ ಮಹತ್ವದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ನೀಲು ಅಲ್ಲಮಪ್ರಭು, ಯೋಗ ಗುರುಗಳಾದ ಸೀತಾರಾಂ ರೈ ಹಾಗೂ ಹಿರಿಯ ಯೋಗಪಟುವಾದ ಬಿದ್ದಂಡ ಗಣಪತಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭ ಯೋಗ ಕೇಂದ್ರದ ರತಿ ಉತ್ತಪ್ಪ, ವೈಟು ಕರುಂಬಯ್ಯ, ಜಪುö್ಪ ತಿಮ್ಮಯ್ಯ, ಚಂದ್ರನ್, ಪ್ರಕಾಶ್, ಲಲಿತಾ, ನಿವೃತ್ತ ಶಿಕ್ಷಕಿ ಬೊಳ್ಳಮ್ಮ ಮತ್ತಿತರರು ಇದ್ದರು.
ಆರಂಭದಲ್ಲಿ ಯೋಗಪಟುಗಳು ಯೋಗ ಪ್ರದರ್ಶಿಸಿದರು. ಪ್ರೇಮಾ ಹಾಗೂ ನೇತ್ರ ಸ್ವಾಗತಿಸಿದರು. ಲಲಿತಾ ಪ್ರಸನ್ನ ಸ್ವಾಗತಿಸಿದರು. ಡಾ. ಹೇಮಂತ್ ಸ್ವಾಗತಿಸಿದರು. ಬಿದ್ದಂಡ ಗಣಪತಿ ವಂದಿಸಿದರು.ಪ್ರಾರAಭಿಸಿದರು.
ಪ್ರಾAಶುಪಾಲ ಡಾ. ಎಂ. ರಾಮಚಂದ್ರನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಅಮೂಲ್ಯ ವರದಾನ, ಪತಂಜಲಿ ಮಹರ್ಷಿಗಳ ಕೊಡುಗೆ, ಮಾನಸಿಕ, ಬೌದ್ಧಿಕ ಸ್ವಾಸ್ಥö್ಯ ನಿಷ್ಕಿçÃಯತೆಯನ್ನು ಜಾಗೃತಗೊಳಿಸುವ ಅದಮ್ಯ ಚೇತನ ಹೃನ್ಮನಗಳಿಗೆ ಶುಭಾಶಯ ಕೋರಿದರು.
ತ್ಯಾಗ, ಭೋಗ, ಲಾಲಸೆಗಳ ನಿಸ್ವಾರ್ಥದ ಬದುಕು ನೆಲೆಗೊಳ್ಳಲು ಯೋಗವೊಂದು ಸುಯೋಗವಿದ್ದಂತೆ ಸುಪ್ತವಾಗಿರುವ ಮನಸ್ಸು, ದೇಹ ಪ್ರಫುಲ್ಲಗೊಂಡು ರೋಗಗಳು ದೂರವಾಗುವುದು. ಯೋಗದ ಸಿದ್ಧಿಯಿಂದ ದೈವಾಂಶ ಸಂಭೂತವಾಗಿ ಅರಿಷಡ್ವರ್ಣಗಳನ್ನು ನಾವು ಜಯಿಸಬಹುದು. ದೇಹ ಮನೋನಿಗ್ರಹಗಳ ಜೀವನ ಸುಚೇತನಗೊಳ್ಳಲು ಅಮೂಲ್ಯ ವಾದದ್ದು ಈ ಯೋಗವೆಂಬ ಕಾಯಕಲ್ಪ. ನಾವು ದಿನನಿತ್ಯವೂ ಯೋಗದ ಮಹತ್ವಕಾರಕ ಅಂಶಗಳಿAದ ದೃಢ ಸಂಕಲ್ಪವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಶಾಲಾ ಪ್ರಾಧ್ಯಾಪಕಿ ಟೀನಾ ಮಾಚಯ್ಯ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಯೋಗ ಆಸನಗಳು ಎಲ್ಲರ ಮನಸೂರೆಗೊಂಡವು. ಧ್ಯಾನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಶ್ರೀ ನಂಜುAಡಸ್ವಾಮಿ ವಿದ್ಯಾಸಂಸ್ಥೆಯ ಎಸ್.ಕೆ.ಎಸ್. ಶಾಲೆಯಲ್ಲಿ ಅಂರ್ರಾಷ್ಟಿçÃಯ ಯೋಗ ದಿನಾಚರಣೆಗೆ ಸಂಸ್ಥೆ ಅಧ್ಯಕ್ಷ ಮಹಾಂತ ಸ್ವಾಮೀಜಿ ವಿದ್ಯಾರ್ಥಿಗಳ ಜೊತೆ ಯೋಗಾಸನ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಕರಾಟೆ ಶಿಕ್ಷಕ ಅರುಣ್, ಮುಖ್ಯಶಿಕ್ಷಕ ಅಭಿಲಾಷ್, ಶಿಕ್ಷಕರು ಪಾಲ್ಗೊಂಡಿದ್ದರು.ಕುಶಾಲನಗರ: ಯೋಗದ ಮೂಲಕ ಮಾತ್ರ ದೇಹ ಮತ್ತು ಮನಸ್ಸು ಹತೋಟಿಗೆ ತರಬಹುದೆಂದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ವೈದ್ಯ ಡಾ. ಶಾಮಸುಂದರ ಹೇಳಿದರು.
ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣದಲ್ಲಿ ಯೋಗ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ೯ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗ ಮಾಡುವುದರಿಂದ ಮಾತ್ರ ಮನುಷ್ಯ ತನ್ನ ಮನಸ್ಸು ಹತೋಟಿಯಲ್ಲಿಡಲು ಸಾಧ್ಯವಿದೆ. ದೇಹದ ಆರೋಗ್ಯ ಕೂಡ ವೃದ್ಧಿಯಾಗುವುದು ಮತ್ತು ಕ್ರಮಬದ್ಧ ದಿನಚರಿ ಹಾಗೂ ವ್ಯಕ್ತಿಯ ಮನಸ್ಸು ಮತ್ತು ದೇಹವನ್ನು ಕ್ರಿಯಾಶೀಲವಾಗಿಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಗುಣಪಡಿಸಲಾಗದ ಕೆಲವೊಂದು ಕಾಯಿಲೆಗಳು ಯೋಗದಿಂದ ಗುಣಪಡಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೀವ ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ್ ಎಸ್. ಮೇಟಿ ಮಾತನಾಡಿ, ಜ್ಞಾನ ಮತ್ತು ಯೋಗದಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಪ್ರಸಕ್ತ ದಿನಗಳಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಶಾಮಸುಂದರ ಜೆ. ಮಾತನಾಡಿ, ಯೋಗವು ಕೇವಲ ವಿದ್ಯಾರ್ಥಿ ಬದುಕಿಗಾಗಿ ಸೀಮಿತವಲ್ಲ, ಇತ್ತೀಚಿನ ದಿನಗಳಲ್ಲಿ ಒತ್ತಡ ಜೀವನ ಶೈಲಿಗೆ ಯೋಗಾಭ್ಯಾಸ ತುಂಬಾ ಅವಶ್ಯವಾಗಿದೆ ಎಂದು ತಿಳಿಸಿಕೊಟ್ಟರು.
ಯೋಗ ವಿಜ್ಞಾನ ವಿಭಾಗ ಉಪನ್ಯಾಸಕ ಸುನಿಲ್ ಸ್ವಾಗತಿಸಿದರು, ಸಂಶೋಧನಾರ್ಥಿ ಭೀಮರಾಯ ನಿರೂಪಿಸಿ, ವೆಂಕಟಾಚಲಪತಿ ವಂದಿಸಿದರು.ಶನಿವಾರಸAತೆ: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೯ನೇ ಅಂರ್ರಾಷ್ಟಿçÃಯ ಯೋಗ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಪಿಕೆಜಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಬಿಳಿ ಬಣ್ಣದ ಸಮವಸ್ತç ಧರಿಸಿ ಸಾಮೂಹಿಕ ಯೋಗಾಸನ ಪ್ರದರ್ಶಿಸಿದರು.
ನಂತರ ಪ್ರಾಂಶುಪಾಲೆ ಡಿ. ಸುಜಲಾದೇವಿ ಯೋಗ ದಿನದ ಮಹತ್ವದ ಕುರಿತು ಮಾತನಾಡಿದರು.ಚೆಯ್ಯಂಡಾಣೆ: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಪ್ರೌಢಶಾಲಾ ವಿಭಾಗದ ಪೊಲೀಸ್ ಘಟಕ, ರಾಷ್ಟಿçÃಯ ಸೇವಾ ಯೋಜನೆ, ರೋಟರಿ ಇಂಟರಾಕ್ಟ್ ಕ್ಲಬ್ ಸಂಯುಕ್ತ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶೌರ್ಯ ವಿಪತ್ತು ತಂಡ, ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಇದರ ಸಯೋಗದೊಂದಿಗೆ ೯ನೇ ಅಂತ ರ್ರಾಷ್ಟಿçÃಯ ಯೋಗ ದಿನಾಚರಣೆ ಯನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ "ವಸುದೈವ ಕುಟುಂಬಕ್ಕಾಗಿ ಯೋಗ ಅರ್ ಆಂಗನ್ ಯೋಗ" ಎಂಬ ಘೋಷ ವಾಕ್ಯದ ಪೋಸ್ಟರ್ ಬಿಡುಗಡೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್ ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಢ ಬೆಳವಣಿಗೆಗೆ ಯೋಗ ಬಹಳ ಮುಖ್ಯ, ಹಿಂದಿನ ಕಾಲದಲ್ಲಿಯೇ ಯೋಗವನ್ನು ಸಂತರು, ಋಷಿಮುನಿಗಳು ಮಾಡುತ್ತಿದ್ದರು. ಆದರೆ ಇದರ ಬಗ್ಗೆ ಯಾವುದೇ ಪ್ರಚಾರವಾಗುತ್ತಿರಲಿಲ್ಲ, ಯೋಗವನ್ನು ಭಾರತ ಇಂದು ಅಂರ್ರಾಷ್ಟಿçÃಯ ಮಟ್ಟಕ್ಕೆ ತಲುಪಿಸಿ ಕೀರ್ತಿಯನ್ನು ಪಡೆದುಕೊಂಡಿದೆ.
ಯೋಗ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ಬಿಡುಗಡೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್ ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಢ ಬೆಳವಣಿಗೆಗೆ ಯೋಗ ಬಹಳ ಮುಖ್ಯ, ಹಿಂದಿನ ಕಾಲದಲ್ಲಿಯೇ ಯೋಗವನ್ನು ಸಂತರು, ಋಷಿಮುನಿಗಳು ಮಾಡುತ್ತಿದ್ದರು. ಆದರೆ ಇದರ ಬಗ್ಗೆ ಯಾವುದೇ ಪ್ರಚಾರವಾಗುತ್ತಿರಲಿಲ್ಲ, ಯೋಗವನ್ನು ಭಾರತ ಇಂದು ಅಂರ್ರಾಷ್ಟಿçÃಯ ಮಟ್ಟಕ್ಕೆ ತಲುಪಿಸಿ ಕೀರ್ತಿಯನ್ನು ಪಡೆದುಕೊಂಡಿದೆ.
ಯೋಗ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ಮಡಿಕೇರಿ: ಭಾರತ ಸೇವಾದಳದ ವತಿಯಿಂದ ೯ನೇ ಅಂರ್ರಾಷ್ಟಿçÃಯ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸರಕಾರಿ ಪದವಿಪೂರ್ವ, ಪ್ರೌಢಶಾಲೆಯ ಮಕ್ಕಳು ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಭಂಗಿಯ ಯೋಗ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಘಟಕ ಜಿ.ಈ. ರೇವಣ್ಣ, ಸರಕಾರಿ ಪದವಿಪೂರ್ವ ಪ್ರೌಢಶಾಲೆಯ ಪ್ರಾಂಶುಪಾಲೆ ಪಿ.ಕೆ. ನಳಿನಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಂದೇಶ್ ಪಾಲ್ಗೊಂಡಿದ್ದರು.
ಯೋಗಾಭ್ಯಾಸದ ನಂತರ ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ದೈಹಿಕ ಶಿಕ್ಷಣ ಸಮನ್ವಯ ಅಧಿಕಾರಿ ಡಾ. ಹರಿಹರನ್ ಪಲ್ಯದ್ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.ಪೊನ್ನAಪೇಟೆ: ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ೯ನೇ ಅಂರ್ರಾಷ್ಟಿçÃಯ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಪ್ರಾರ್ಥನಾ ಕೂಟದಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿನಿಯರಾದ ಎಂ.ಕೆ. ಲಸಿಕಾ, ಸಿ.ವೈ. ಸಿಂಚನಾ ಮತ್ತು ಕೆ. ವೈಷ್ಣವಿ ಅವರ ಮುಂದಾಳತ್ವದಲ್ಲಿ ಯೋಗದ ವಿಭಿನ್ನ ಆಸನಗಳನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಯೋಗ ದಿನಾಚರಣೆಯ ಕಾರ್ಯ ಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಯರಾದ ಹೆಚ್.ಆರ್. ಸಿಂಚು, ಹರ್ಷಿಣಿ ಪ್ರದೀಪ್ ಮತ್ತು ಪಿ.ಎಸ್. ವೈಭವ ಲಕ್ಷಿö್ಮ ಅವರು ಯೋಗ ದಿನಾಚರಣೆಯ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿದರು.
ಈ ಸಂದರ್ಭ ಸಿ.ಐ.ಪಿ.ಯು.ಸಿ. ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಉಪನ್ಯಾಸಕ ವೃಂದ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.ಮಡಿಕೇರಿ: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ಣಗೊಂಡ ಅಮೃತ್ ಸರೋವರ ಕೆರೆಗಳ ದಡದಲ್ಲಿ ವಿಶ್ವ ಯೋಗ ದಿನಾಚರಣೆಯ ಮಹತ್ವ ತಿಳಿಸಲಾಯಿತು.
ಈಗಾಗಲೇ ನರೇಗಾ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿನ ಅಮೃತ ಸರೋವರ ದಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಹಾಗೂ ಶಾಲಾ ಮಕ್ಕಳನ್ನು ಒಗ್ಗೂಡಿಸಿ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲೆಯ ಪೊನ್ನಂಪೇಟೆ, ಮೂರ್ನಾಡು, ನಾಪೋಕ್ಲು, ಬಲ್ಯಮಂಡೂರು, ಕಿರುಗೂರು, ಕಡಗದಾಳು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅಮೃತ್ ಸರೋವರ ದಡದಲ್ಲಿ ಆಚರಿಸಲಾಯಿತು. ಅಮೃತ ಸರೋವರ ತಾಣವು ಪ್ರಶಾಂತ ವಾತಾವರಣದಿಂದ ಕೂಡಿರುವ ಕಾರಣ ಈ ಬಾರಿಯ ವಿಶ್ವ ಯೋಗ ದಿನಾಚರಣೆಯನ್ನು ಅಮೃತ್ ಸರೋವರ ದಡದಲ್ಲಿ ಆಚರಿಸಿ, ಜಲಸಂರಕ್ಷಣೆಯ ಮಹತ್ವ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹಾಗೂ ಇತರರು ಹಾಜರಿದ್ದರು.
ವೀರಾಜಪೇಟೆ: ಯೋಗ ಫೌಂಡೇಶನ್ ಅಮ್ಮತ್ತಿ ಇವರ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಮ್ಮತ್ತಿ ಪೊಲೀಸ್ ಠಾಣೆ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ನಡೆಯಿತು.
ಸುಮಾರು ಹತ್ತು ವರ್ಷಗಳಿಂದ ಯೋಗ ತರಬೇತಿ ನೀಡುತ್ತಿರುವ ಕೇಚಂಡ ಅರುಣ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಅತಿಥಿಯಾಗಿ ಯೋಗ ತರಬೇತುದಾರರಾದ ಅಲೀಮ ಪಿ.ಹೆಚ್. ಅವರು ಯೋಗಾಸನ, ಯೋಗ ತರಬೇತಿ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಯೋಗ ಮಾಡುವುದರ ಉದ್ದೇಶ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸವಿವರವಾಗಿ ತಿಳಿಸಿ, ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ವಿಶ್ವ ಅಂರ್ರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಅಲೀಮ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭ ಹಿರಿಯರಾದ ಪಟ್ಟಡ ಕರುಂಬಯ್ಯ, ಕುಟ್ಟಂಡ ಪ್ರಿನ್ಸ್ ಗಣಪತಿ, ಕೃಷ್ಣ, ಅರುಣ, ಬೊಮ್ಮಂಡ ಬೀನ ಹಾಜರಿದ್ದರು.ಮುಳ್ಳೂರು: ಸಮೀಪದ ಆಲೂರು-ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂರ್ರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ದಿನವನ್ನು ಆಚರಿಸಿದರು. ಯೋಗ ಶಿಕ್ಷಕರು ಧ್ಯಾನ ಮತ್ತು ಯೋಗದ ವಿವಿಧ ಪ್ರಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾಸಂಸ್ಥೆ ವ್ಯವಸ್ಥಾಪಕ ಟ್ರಷ್ಟಿ ಹೆಚ್.ಕೆ. ಶಿವಪ್ರಕಾಶ್ ಹಾಗೂ ಶಿಕ್ಷಕರು ಹಾಜರಿದ್ದರು.