ಶನಿವಾರಸAತೆ, ಜೂ. ೨೩: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ವೃತ್ತಕ್ಕೆ ಸಂಬAಧಪÀಟ್ಟAತೆ ಪೌತಿ ಖಾತೆ ಆಂದೋಲನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾ. ೨೬ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿದೆ.

ಆಲೂರು, ಮಾಲಂಬಿ, ಹಿತ್ಲುಗದ್ದೆ, ಮೆಣಸ, ಮೈಲಾತ್‌ಪುರ, ಚಿಕ್ಕಕಣಗಾಲು, ದೊಡ್ಡಕಣಗಾಲು, ಅಂಕನಹಳ್ಳಿ, ನಾಗವರ, ಸೀಗೆಮರೂರು, ಬಡಬನಹಳ್ಳಿ, ಗಂಗಾವರ ಸುತ್ತಮುತ್ತಲಿನ ಗ್ರಾಮಸ್ಥರು ಈ ಪೌತಿ ಖಾತೆ ಆಂದೋಲನದಲ್ಲಿ ಪಾಲ್ಗೊಳ್ಳಬಹುದು ಎಂದು ಅಲೂರು ವೃತ್ತದ ಗ್ರಾಮಲೆಕ್ಕಿಗರಾದ ವಾಣ ತಿಳಿಸಿದ್ದಾರೆ.