ಮಡಿಕೇರಿ, ಜೂ. ೨೦: ಈಗಾಗಲೇ ಮುಂಗಾರಿನ ಮುನ್ಸೂಚನೆ ಆರಂಭವಾಗಿದ್ದು, ಮಳೆ ಸುರಿದ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದೆ. ಭಾಗಮಂಡಲ - ತಣ್ಣಿಮಾನಿ ಗ್ರಾಮದಲ್ಲಿ ಉಳುಮೆಯೊಂದಿಗೆ ಭತ್ತದ ಬಿತ್ತನೆ ಕಾರ್ಯ ಸಾಗಿದೆ.

-ದೇವಿಪ್ರಸಾದ್ ಕುದುಪಜೆ