ಚೆಯ್ಯಂಡಾಣೆ, ಜೂ. ೧೮: ನರಿಯಂದಡ ಗ್ರಾಮ ಪಂಚಾ ಯಿತಿಯ ನೂತನ ಕಾರ್ಯಾಲಯ ತಾ.೨೦ ರಂದು ಉದ್ಘಾಟನೆಗೊಳ್ಳಲಿದೆ.

ಅಂದಾಜು ೪೫ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಗೊಂಡಿದೆ. ನೂತನ ಕಟ್ಟಡ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿದೆ.

ಈ ಕಟ್ಟಡದಲ್ಲಿ ಗ್ರಾಮ ಪಂಚಾ ಯಿತಿಯ ಎಲ್ಲ ಸೌಕರ್ಯ ಒಳಗೊಂಡಿದ್ದು ಅಧ್ಯಕ್ಷರು, ಉಪಾ ಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹಾಗೂ ದಾಖಲೆ ಕೊಠಡಿಗಳು ಪ್ರತ್ಯೇಕವಾಗಿವೆ.

ಕರವಸೂಲಿ ಕೌಂಟರ್ ಹಾಗೂ ಗಣಕ ಯಂತ್ರ ನಿರ್ವಾಹಕರ ಕೌಂಟರ್ ಇದೆ. ಸಭಾಂಗಣದ ಒಳ ಗಡೆ ಎಲ್.ಸಿ.ಡಿ. ಟಿವಿ ಹಾಗೂ ಪ್ರಾಜೆಕ್ಟರ್ ಕೂಡ ಅಳವಡಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಈ ಬಗ್ಗೆ ಚೆಯ್ಯಂಡಾಣೆ, ಜೂ. ೧೮: ನರಿಯಂದಡ ಗ್ರಾಮ ಪಂಚಾ ಯಿತಿಯ ನೂತನ ಕಾರ್ಯಾಲಯ ತಾ.೨೦ ರಂದು ಉದ್ಘಾಟನೆಗೊಳ್ಳಲಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಈ ಬಗ್ಗೆ