ಚೆಯ್ಯAಡಾಣೆ, ಜೂ. ೧೩: ಚೆಯ್ಯಂಡಾಣೆ ಕರ್ನಾಟಕ ಬ್ಯಾಂಕ್ ಸಮೀಪ ನಿನ್ನೆ ರಾತ್ರಿ ಕಾಡಾನೆ ಸಂಚರಿಸುತ್ತಿದ್ದ ದೃಶ್ಯ ಸ್ಥಳೀಯ ವೆಸ್ಟೆರ್ನ್ ವ್ಯಾಲ್ಯು ಟ್ರೇಡರ್ಸ್ನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಅಶ್ರಫ್