ಕೂಡಿಗೆ, ಜೂ. ೧೦: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿವೃತ್ತ ನೌಕರರ ಸಂಘದ ವತಿಯಿಂದ ಕುಶಾಲನಗರದ ಟೌನ್ ಕಾಲೋನಿ ಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ೧೩೯ನೇ ಜನ್ಮದಿನ ಆಚರಿಸ ಲಾಯಿತು. ಕಾರ್ಯಕ್ರಮದ ಉದ್ಘಾಟ ನೆಯನ್ನು ಅಧ್ಯಕ್ಷ ಸಿದ್ದಪ್ಪ ನೆರವೇರಿ ಸಿದರು. ದಿನದ ಮಹತ್ವದ ಬಗ್ಗೆ ಜಯಪ್ಪ ಹಾನಗಲ್, ಕಾರ್ಯದರ್ಶಿ ಎಚ್.ಬಿ. ಬೆಳ್ಳಿಯಪ್ಪ, ಉಪಾಧ್ಯಕ್ಷ ಬಿ.ಸಿ. ರಾಜು ಮಾತನಾಡಿದರು. ಕಾರ್ಯ ಕ್ರಮದಲ್ಲಿ ಸಂಘದ ಸದಸ್ಯರು ಸೇರಿ ದಂತೆ ಗ್ರಾಮಸ್ಥರು ಭಾಗವಹಿಸಿದ್ದರು.