ಮಡಿಕೇರಿ, ಜೂ. ೪: ಆಲೂರು-ಸಿದ್ದಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ೨೦೨೩-೨೪ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶಕ್ಕೆ ತಾ. ೭ ಕೊನೆಯ ದಿನವಾಗಿದೆ.

ಎಲೆಕ್ಟಾçನಿಕ್ (ಎನ್‌ಸಿವಿಟಿ), ಎಲೆಕ್ಟಾçನಿಕ್ ಮೆಕ್ಯಾನಿಕ್ (ಎನ್‌ಸಿವಿಟಿ), ಫಿಟ್ಟರ್ (ಎನ್‌ಸಿವಿಟಿ), ಟರ್ನರ್ (ಎನ್‌ಸಿವಿಟಿ) ಹಾಗೂ ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್ (ಎನ್‌ಸಿವಿಟಿ) ಕೋರ್ಸ್ ಇದೆ. ಕೋರ್ಸ್ ಅವಧಿ ೨ ವರ್ಷ ಆಗಿರುತ್ತದೆ ಎಂದು ಆಲೂರು ಸಿದ್ದಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.