ನಾಪೋಕ್ಲು, ಮೇ ೨೪: ಬೆಂಗಳೂರಿನ ಹೆಚ್.ಎ. ಎಲ್ ಆಸ್ಪತ್ರೆ ಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸು ತ್ತಿರುವ ಮುಂಡAಡ ಲೌಲಿ ಪಳಂಗಪ್ಪ ಅವರ ಉತ್ತಮ ಸೇವೆಯನ್ನು ಗುರುತಿಸಿ ನರ್ಸ್ ಡೇ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.