ನಾಪೋಕ್ಲು, ಮೇ ೨೩: ಪಾಲೂರು ಗ್ರಾಮದ ಗ್ರಾಮದೇವತೆಯಾದ ಕಾಳಿಕಾಂಭ ತಾಯಿಯ ವಾರ್ಷಿಕೋತ್ಸವ ತಾ. ೨೪ರಂದು (ಇಂದು) ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ೧೧ ಗಂಟೆಗೆ ದೇವರ ಜಳಕ, ೧೨.೩೦ ಕ್ಕೆ ಮಹಾಪೂಜೆ ಹಾಗೂ ಒಂದು ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.