ಮಡಿಕೇರಿ, ಮೇ ೨೩ : ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಪಾಲಿ ಕ್ಲೀನಿಕ್‌ನ ಲ್ಯಾಬ್ ಟೆಕ್ನೀಶಿಯನ್ ತಾ. ೨೯, ೩೦ ಹಾಗೂ ೩೧ರವರೆಗೆ ಲಭ್ಯವಿರುವುದಿಲ್ಲವೆಂದು ಪಾಲಿಕ್ಲೀನಿಕ್‌ನ ಅಧಿಕಾರಿ ತಿಳಿಸಿದ್ದಾರೆ