ಗೋಣಿಕೊಪ್ಪ ವರದಿ, ಏ. ೨೩ : ಕುಂದಾಪುರದಲ್ಲಿ ಕ್ಯೋಷಿ ಕರಾಟೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಷ್ಟçಮಟ್ಟದ ಕೋಸ್ಟಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಮೂವರಿಗೆ ಪದಕ ಲಭಿಸಿದೆ.

ಕಾಡ್ಯಮಡ ತನಿಕಾ ಕಂಚು, ಕಾಡ್ಯಮಾಡ ತ್ರಿಷಾಗೆ ಬೆಳ್ಳಿ ಮತ್ತು ಕಂಚು, ಕಾಡ್ಯಮಾಡ ತಶನ್‌ಗೆ ಬೆಳ್ಳಿ ಪದಕ ಲಭಿಸಿತು. ತರಬೇತುದಾರರಾಗಿ ಜಮ್ಮಡ ಜಯ ಜೋಯಪ್ಪ, ಕಾರ್ತಿಕ್ ದೇವಯ್ಯ ಕಾರ್ಯನಿರ್ವಹಿಸಿದರು.