ಮಡಿಕೇರಿ, ಏ. ೨೨: ವೀರಾಜಪೇಟೆ ಸಿವಿಲ್ ಕೋರ್ಟ್ನ ವಕೀಲರ ಸಂಘಕ್ಕೆ ನಡೆದ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ ವಕೀಲ ಕೊಕ್ಕಂಡ ಅಪ್ಪಣ್ಣ, ಉಪಾಧ್ಯಕ್ಷರಾಗಿ ಬಿದ್ದಂಡ ಪ್ರಥಮ್ ಕರುಂಬಯ್ಯ, ಕಾರ್ಯದರ್ಶಿ ಯಾಗಿ ರಾಕೇಶ್, ಸಹಕಾರ್ಯದರ್ಶಿ ಯಾಗಿ ತಾರಾ, ಖಜಾಂಚಿಯಾಗಿ ಪ್ರೀತಮ್, ಸಮಿತಿ ಸದಸ್ಯರಾಗಿ ಕೊಪ್ಪೀರ ಅಮಿತ್ ಸೋಮಯ್ಯ, ಸಿಂಧೂರ ಸ್ವಾಮಿ, ಸುನಿಲ್, ರಂಜನ್, ಜಗದೀಶ್, ಹಾಜಿರಾ ಮುಂದಿನ ೨ ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.ಅಮಿತ್ ಸೋಮಯ್ಯ, ಸಿಂಧೂರ ಸ್ವಾಮಿ, ಸುನಿಲ್, ರಂಜನ್, ಜಗದೀಶ್, ಹಾಜಿರಾ ಮುಂದಿನ ೨ ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.