ಮಡಿಕೇರಿ, ಏ. ೮: ನಗರದ ಪೊಲೀಸ್ ಠಾಣೆ ಸಮೀಪವಿರುವ ಚಿಕ್ ಕಾಂಪ್ಲೆಕ್ಸ್ನಲ್ಲಿ ವುಡನ್ ಹ್ಯಾಂಡಿ ಕ್ರಾಫ್ಟ್- ಹ್ಯಾಂಡ್ ಕಾರ್ವ್ಡ್ ಫರ್ನಿಚರ್ ಮಾರಾಟ ಮೇಳ ಆಯೋಜನೆಗೊಂಡಿದೆ.

ಎಲ್ಲಾ ಫರ್ನಿಚರ್‌ಗಳ ಮೇಲೆ ಶೇ.೫೦ರವರೆಗೆ ರಿಯಾಯಿತಿ ಪಡೆಯುವ ಅವಕಾಶವಿದೆ. ರಮ್ಜಾನ್ ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಮೇಳ ಕೇವಲ ೫ ದಿನಗಳು ಮಾತ್ರ ಲಭ್ಯವಿದ್ದು, ಮನೆಯ ಯಾವುದೇ ಸಾಮಗ್ರಿಗಳನ್ನು ತಂದು ಪೀಠೋಪಕರಣದೊಂದಿಗೆ ವಿನಿಮಯಗೊಳಿಸುವ ಅವಕಾಶವಿದೆ.

ಪ್ರದರ್ಶನಕ್ಕಾಗಿ ಸೋಫಾ ಸೆಟ್, ಕಾಟ್, ರಾಯಲ್ ದಿವಾನ್, ಟಿ.ವಿ. ಟ್ರಾಲಿ ಇಲ್ಲಿ ಲಭ್ಯವಿದ್ದು, ಮನೆಯನ್ನು ಅಲಂಕಾರ ಮಾಡಲು ನೂರಾರು ವಿಧದ ಫರ್ನಿಚರ್‌ಗಳು ಇವೆ. ಸೋಫಾ ಸೆಟ್, ದಿವಾನ್ ಕಾಟ್, ಡೈನಿಂಗ್ ಸೆಟ್ ಲಭ್ಯವಿದೆ. ಪ್ರದರ್ಶನಕ್ಕಾಗಿ ಆ್ಯಂಟಿಕ್ ಸೋಫಾ ಸೆಟ್, ಕಾರ್ವ್ಡ್ ಡಬಲ್ ಕಾಟ್, ಇಟಾಲಿಯನ್ ದಿವಾನ್ ಕುಶನ್, ಮನೆಯನ್ನು ಅಲಂಕಾರ ಗೊಳಿಸಲು ಅನೇಕ ವಿಧದ ಹ್ಯಾಂಡಿ ಕ್ರಾಫ್ಟ್ ಐಟಮ್ಸ್, ೧೦೦ಕ್ಕಿಂತ ಹೆಚ್ಚಿನ ಮಾದರಿಯ ಪೀಠೋಪಕರಣಗಳು ಒಂದೇ ಸೂರಿನಡಿ ಸಿಗಲಿದೆ.

ಪೀಠೋಪಕರಣಗಳನ್ನು ಉಚಿತವಾಗಿ ನಿಮ್ಮ ಮನೆ ಬಾಗಿಲಿಗೆ ೩೦ ಕಿ.ಮೀ.ವರೆಗೆ ತಲುಪಿಸಿ ಕೊಡಲಾಗುವುದು. ಮದುವೆ ಸಂಭ್ರಮಕ್ಕೆ ಬೇಕಾದ ಡೆಕೋರೇಶನ್ ಐಟಮ್ ಹೋಲ್ ಸೇಲ್ ದರದಲ್ಲಿ ಸಿಗುತ್ತದೆ ಎಂದು ಸಂಸ್ಥೆಯ ಮೂಲಕ ತಿಳಿಸಿದ್ದಾರೆ.