ಕರಿಕೆ, ಮಾ. ೨೮: ಇಲ್ಲಿಗೆ ಸಮೀಪದ ಚೆತ್ತುಕಾಯದ ಪಚ್ಚೆಪಿಲಾವು ಎಂಬಲ್ಲಿ ನೂತನ ವಾಲ್ಮೀಕಿ ಪ್ರಾಥಮಿಕ ಆಶ್ರಮ ಶಾಲೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ ಸುಮಾರು ಒಂದು ಕೋಟಿ ತೊಂಬತ್ತೆAಟು ಲಕ್ಷ ವೆಚ್ಚದಲ್ಲಿ ನೂತನ ವಸತಿ ಶಾಲೆ ನಿರ್ಮಿಸಲಾಗುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರ ಆಗುವಂತೆ ನಮ್ಮ ಸರಕಾರ ನೂತನ ವಸತಿ ಶಾಲೆ ಮಂಜೂರು ಮಾಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕರಿಕೆ, ಮಾ. ೨೮: ಇಲ್ಲಿಗೆ ಸಮೀಪದ ಚೆತ್ತುಕಾಯದ ಪಚ್ಚೆಪಿಲಾವು ಎಂಬಲ್ಲಿ ನೂತನ ವಾಲ್ಮೀಕಿ ಪ್ರಾಥಮಿಕ ಆಶ್ರಮ ಶಾಲೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ ಸುಮಾರು ಒಂದು ಕೋಟಿ ತೊಂಬತ್ತೆAಟು ಲಕ್ಷ ವೆಚ್ಚದಲ್ಲಿ ನೂತನ ವಸತಿ ಶಾಲೆ ನಿರ್ಮಿಸಲಾಗುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರ ಆಗುವಂತೆ ನಮ್ಮ ಸರಕಾರ ನೂತನ ವಸತಿ ಶಾಲೆ ಮಂಜೂರು ಮಾಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕೆ.ಎ., ಪ್ರಸನ್ನ ಕೋಡಿರ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಹೊದ್ದೆಟ್ಟಿ ಸುದೀರ್ ಕುಮಾರ್, ನಿಡ್ಯಮಲೆ ನಂದ, ಚಂಗಪ್ಪ ಹೊಸಮನೆ, ಕವಿತಾ ಪ್ರಭಾಕರ್, ಕೋಡಿ ಪೊನ್ನಪ್ಪ, ಶಾಲಾ ಮೇಲ್ವಿಚಾರಕ ರಜನಿಕಾಂತ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ದಂತೆ ಇತರೆ ಪ್ರಮುಖರು ಸಾರ್ವ ಜನಿಕರು ಉಪಸ್ಥಿತರಿದ್ದರು. ಹೊಸಮನೆ ಹರೀಶ್ ಕಾರ್ಯಕ್ರಮ ನಿರೂಪಿಸಿದರು.