ಸಿದ್ದಾಪುರ, ಮಾ. ೨೬: ವಿರೂಪಾಕ್ಷಪುರ ರಂಗಸಮುದ್ರ ಶ್ರೀ ಕುರುಂಭ ಭಗವತಿ ದೇವಸ್ಥಾನದ ೨೫ನೇ ಭರಣಿ ವಾರ್ಷಿಕ ಮಹೋತ್ಸವ ಕಿಶಾನ್ ವೆಳಿಚ್ಚಪ್ಪಾಡ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಉತ್ಸವದ ಅಂಗವಾಗಿ ದೇವಿಯ ನರ್ತನ ಹಾಗೂ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಉತ್ಸವ ಅದ್ಧೂರಿಯಾಗಿ ಸಮಾಪ್ತಿಗೊಂಡಿತು. ಈ ಸಂದರ್ಭ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.