ಕಣಿವೆ, ಮಾ. ೨೧: ಇಲ್ಲಿಗೆ ಸಮೀಪದ ಮುಳ್ಳುಸೋಗೆ, ಜನತಾ ಕಾಲೋನಿ ಹಾಗೂ ಗುಮ್ಮನಕೊಲ್ಲಿ ಗ್ರಾಮಗಳ ಗ್ರಾಮ ದೇವತೆ ದೊಡ್ಡಮ್ಮ ತಾಯಿಯ ಹತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ದೇವಾಲಯದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಾದೇವಿಯ ಶಾಂತಿ ಹೋಮ, ದಿಗ್ಭಂಧನ, ಹೋಮ ಕಣಿವೆ, ಮಾ. ೨೧: ಇಲ್ಲಿಗೆ ಸಮೀಪದ ಮುಳ್ಳುಸೋಗೆ, ಜನತಾ ಕಾಲೋನಿ ಹಾಗೂ ಗುಮ್ಮನಕೊಲ್ಲಿ ಗ್ರಾಮಗಳ ಗ್ರಾಮ ದೇವತೆ ದೊಡ್ಡಮ್ಮ ತಾಯಿಯ ಹತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ದೇವಾಲಯದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಾದೇವಿಯ ಶಾಂತಿ ಹೋಮ, ದಿಗ್ಭಂಧನ, ಹೋಮ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎ. ಕುಮಾರಸ್ವಾಮಿ, ಉಪಾಧ್ಯಕ್ಷ ಎಂ.ಕೆ. ಧನರಾಜು, ಕಾರ್ಯದರ್ಶಿ ಎಂ.ಹೆಚ್. ಅಣ್ಣೇಗೌಡ, ಸಹ ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಎಂ.ಕೆ. ಗಣೇಶ್ ಪದಾಧಿಕಾರಿಗಳಾದ ಸೋಮಶೇಖರ, ಎಂ.ಸಿ. ಮಂಜುನಾಥ, ಎಂ.ಆರ್. ಗೋವಿಂದರಾಜು, ಡಿ. ಅಪ್ಪಣ್ಣ, ಜಯರಾಜು, ವಿಶ್ವನಾಥ್, ಗಣಪತಿ, ಚಂದ್ರು ಮೊದಲಾದವರಿದ್ದರು.