ಮಡಿಕೇರಿ, ಮಾ. ೨೦: ಇಲ್ಲಿನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ರುಶಿಲ್ ಎಂ ಅವರು ಸೈನ್ಸ್ ಒಲಂಪಿಯಾಡ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟಿçÃಯ ಜನರಲ್ ನಾಲೆಜ್ ಒಲಂಪಿಯಾಡ್ನಲ್ಲಿ ವಲಯ ಮಟ್ಟದಲ್ಲಿ ೨೪೪ ನೇ ರಾಂಕ್ ಪಡೆದುಕೊಂಡಿದ್ದಾರೆ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿಭಾಗೀಯ ಮಟ್ಟದಲ್ಲಿ ೧೩೯೫ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ೨೫೬೫ ರಾಂಕ್ ಪಡೆದುಕೊಂಡಿದ್ದಾರೆ