ಮಡಿಕೇರಿ, ಮಾ. ೧೦: ಮುಂಜಾAದಿರ ಚೆಂಗಪ್ಪ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪದವಿ ಲಭ್ಯವಾಗಿದೆ. ‘Pಡಿoಠಿosiಣioಟಿ ಜಿoಡಿ imಠಿಡಿoviಟಿg ಣhe ಡಿobusಣಟಿess oಜಿ ಣeಟeಛಿom seಡಿviಛಿe bಥಿ ಜeಠಿಟoಥಿiಟಿg ಛಿಟouಜ-bಚಿseಜ ಠಿubಟiಛಿ ಞeಥಿ iಟಿಜಿಡಿಚಿsಣಡಿuಛಿಣuಡಿe ಚಿs ಚಿ seಡಿviಛಿe oಟಿ ಓಈಗಿ iಟಿಜಿಡಿಚಿsಣಡಿuಛಿಣuಡಿe’ ಎಂಬ ವಿಷಯದೊಂದಿಗೆ ಮಂಡನೆ ಮಾಡಿದ ಪ್ರಬಂಧದ ಸಲುವಾಗಿ ಪಿ.ಹೆಚ್.ಡಿ ಪದವಿಯನ್ನು ೨೦೨೩ ರ ಫೆಬ್ರವರಿ ೨೪ ರಂದು ಜರುಗಿದ ಕರ್ನಾಟಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೨ ನೇ ವಾರ್ಷಿಕ ಘಟಿಕೋತ್ಸವದಂದು ಪ್ರದಾನ ಮಾಡಲಾಯಿತು.

ಮಡಿಕೇರಿ ತಾಲೂಕು ಅರ್ವತ್ತೋಕ್ಲು ಗ್ರಾಮದ ನಿವಾಸಿಗಳಾದ ಮುಂಜಾAದಿರ ರಮೇಶ್ ಮತ್ತು ಜಯ (ತಾಮನೆ ಕೋಳೆರ) ದಂಪತಿ ಪುತ್ರರಾದ ಚೆಂಗಪ್ಪ ಅವರು ಪತ್ನಿ ದೇವಿಕ (ತಾಮನೆ ಕುಟ್ಟ ಮಂಚಳ್ಳಿ ಗ್ರಾಮದ ಮಾಚಮಾಡÀ) ರವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.