ಮಡಿಕೇರಿ, ಫೆ. ೧೯: ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ನಲ್ಲಿ ಎಂ.ಎಸ್.ಸಿ. ಬಯೋ ಕೆಮಿಸ್ಟರಿಯಲ್ಲಿ ಚಿನ್ನದ ಪದಕ ಪಡೆದ ಪೊಡನೋಳನ ನಳಿನಿ ಮತ್ತು ಶಿವಾಜಿ ದಂಪತಿಯ ಪುತ್ರಿ ಶಿಶಿರ ಅವರನ್ನು ಪೊಡನೋಳನ ಕುಟುಂಬದವರಿAದ ಸನ್ಮಾನಿಸಲಾಯಿತು. ಕುಟುಂಬದ ಅಧ್ಯಕ್ಷ ಮಾಜಿ ಸೈನಿಕ ಪಿ.ಟಿ. ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು. ಸಮಾರಂಭ ದಲ್ಲಿ ಮಾಜಿ ಸೈನಿಕರಾದ ವಿಠಲ, ದಿನೇಶ, ಉಲ್ಲಾಸ್, ಶಿವಾಜಿ, ಪೊಡನೋಳನ ಕುಟುಂಬದವರಿAದ ಸನ್ಮಾನಿಸಲಾಯಿತು. ಕುಟುಂಬದ ಅಧ್ಯಕ್ಷ ಮಾಜಿ ಸೈನಿಕ ಪಿ.ಟಿ. ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು. ಸಮಾರಂಭ ದಲ್ಲಿ ಮಾಜಿ ಸೈನಿಕರಾದ ವಿಠಲ, ದಿನೇಶ, ಉಲ್ಲಾಸ್, ಶಿವಾಜಿ, ಕೇಂದ್ರೀಯ ಮೀಸಲು ಪಡೆಯ ನಿವೃತ್ತ ಮಹಿಳೆಯರಾದ ನಾಗವೇಣಿ ನೀಲಕಂಠ ಹಾಗೂ ನಳಿನಿ ಶಿವಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಜಿ ಸೈನಿಕ ಸುಬೇದಾರ್ ನೀಲಕಂಠ ನಿರೂಪಿಸಿ, ರಾಧ ಶ್ರೀನಿವಾಸ ಪ್ರಾರ್ಥಿಸಿದರು.