*ಗೋಣಿಕೊಪ್ಪಲು, ಫೆ. ೧೫: ಕಾವೇರಿ ಕಾಲೇಜು ಎನ್.ಸಿ.ಸಿ. ಘಟಕದ ವತಿಯಿಂದ ಪುಲ್ವಾಮಾ ದಾಳಿಯ ಸ್ಮರಣಾರ್ಥ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಲಾಯಿತು. ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ, ಲೆಫ್ಟಿನೆಂಟ್ ಅಕ್ರಂ, ಕ್ಯಾಪ್ಟನ್ ಬ್ರೆöÊಟಾ ಕುಮಾರ್, ಉಪನ್ಯಾಸಕರಾದ ಎಂ.ಕೆ. ಪದ್ಮಾ, ಎಂ.ಬಿ. ಪೂವಮ್ಮ, ವಿಪ್ರಾ ನಿಲಮ್ಮ, ಜೆಸಿಂತಾ, ಆಡಳಿತಾತ್ಮಕ ಸಿಬ್ಬಂದಿಗಳಾದ ವಾಣಿ, ವನಿತಾ, ಸುಬ್ಬಯ್ಯ ಹಾಜರಿದ್ದರು.