ಗೋಣಿಕೊಪ್ಪ ವರದಿ, ಫೆ. ೧೪: ಸಿದ್ದಾಪುರ ಲಯನ್ಸ್ ಕ್ಲಬ್ ವತಿಯಿಂದ ನಡೆದ ಇ. ತ್ಯಾಜ್ಯ ಸಂಗ್ರಹ ಅಭಿಯಾನದಲ್ಲಿ ಸುಮಾರು ೮೫ ಕೆ.ಜಿ. ಎಲೆಕ್ಟಾçನಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು. ಕ್ಲಬ್ ವಿಪಿನ್ ಸುಬ್ಬಯ್ಯ, ಕಾರ್ಯದರ್ಶಿ ಥೋಮಸ್, ಸದಸ್ಯ ಜೋಯಪ್ಪ ಇದ್ದರು.
ವೀರಾಜಪೇಟೆವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಸುಮಾರು ೫೫ ಕೆ.ಜಿ. ಎಲೆಕ್ಟಾçನಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.
ಕ್ಲಬ್ ಅಧ್ಯಕ್ಷ ನರೇಂದ್ರ, ಸದಸ್ಯರಾದ ಗಣಪತಿ, ರತನ್ ಮಾದಪ್ಪ, ವಿಕ್ರಂ, ನಿಯಾಜ್ ಇದ್ದರು.