ಗೋಣಿಕೊಪ್ಪ ವರದಿ, ಫೆ. ೭: ರೂ. ೪ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಕಾವೇರಿ ಬಡಾವಣೆ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ವಾರ್ಡ್ ಸದಸ್ಯರಾದ ರತಿ ಅಚ್ಚಪ್ಪ, ಹಕ್ಕಿಂ, ಪಿಡಿಓ ಶ್ರೀನಿವಾಸ್, ಪಂಚಾಯತ್‌ರಾಜ್ ಸಹಾಯಕ ಅಭಿಯಂತರ ಮಹಾದೇವ್ ಇದ್ದರು.