ನಾಪೋಕ್ಲು, ಜ. ೨೭: ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್‌ನ ವಾರ್ಷಿಕ ಮಖಾಂ ಉರೂಸ್‌ಗೆ ಜಮಾಅತ್‌ನ ಕತೀಬರಾದ ರಾಹುಫ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಮಾಅತ್‌ನ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್, ಹಿರಿಯರು, ಜಮಾಅತ್‌ನ ಸದಸ್ಯರು, ಗ್ರಾಮಸ್ಥರು ಇದ್ದರು.