ಕುಶಾಲನಗರ, ಜ. ೧೪: ವೃದ್ಧ ತಾಯಿಗೆ ಮನೆಹಾನಿ ಸಂಬAಧ ಸರ್ಕಾರದಿಂದ ದೊರೆತ ಒಂದು ಲಕ್ಷ ಪರಿಹಾರ ಹಣವನ್ನು ಲಪಟಾಯಿಸಲು ನಡೆಸಿದ ಮಕ್ಕಳಿಬ್ಬರ ಕಿತ್ತಾಟ ಪ್ರಕರಣಕ್ಕೆ ಅಂತ್ಯ ಹಾಡಿದ ಘಟನೆಯೊಂದು ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೃದ್ಧ ತಾಯಿ ನರಸಮ್ಮ (೮೦) ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತನ್ನ ಹಳೆಯ ಮನೆಯೊಂದರಲ್ಲಿ ವಾಸವಾಗಿದ್ದು, ಕಳೆದ ಮಳೆಗಾಲದಲ್ಲಿ ಮನೆಗೆ ಹಾನಿ ಉಂಟಾದ ಕಾರಣ ಸರ್ಕಾರದಿಂದ ತಾಯಿ ಹೆಸರಿಗೆ ಪರಿಹಾರವಾಗಿ ಒಂದು ಲಕ್ಷ ರೂ. ಜಮೆಯಾಗಿತ್ತು. ಇದನ್ನು ಗಮನಿಸಿದ ಇಬ್ಬರು ಮಕ್ಕಳಲ್ಲಿ ಓರ್ವ ತನ್ನ ಮಕ್ಕಳೊಂದಿಗೆ ಸೇರಿ ತಾಯಿಯನ್ನು ಅಪಹರಿಸಿ ಆ ಹಣವನ್ನು ಬ್ಯಾಂಕ್‌ನಿAದ ತನ್ನ ಖಾತೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.

ಹಣ ವರ್ಗಾವಣೆ ಮಾಹಿತಿ ಇನ್ನೊಬ್ಬ ಮಗನಿಗೂ ತಿಳಿದು ಪ್ರಕರಣದ ಬಗ್ಗೆ ದೂರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಹಣದ ಪಾಲಿಗಾಗಿ ಜಿದ್ದಾಜಿದ್ದಿ ಕಲಹ ಕೂಡ ಏರ್ಪಟ್ಟಿತ್ತು. ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿಗಳು ಠಾಣೆಗೆ ಸರ್ಕಾರದಿಂದ ತಾಯಿ ಹೆಸರಿಗೆ ಪರಿಹಾರವಾಗಿ ಒಂದು ಲಕ್ಷ ರೂ. ಜಮೆಯಾಗಿತ್ತು. ಇದನ್ನು ಗಮನಿಸಿದ ಇಬ್ಬರು ಮಕ್ಕಳಲ್ಲಿ ಓರ್ವ ತನ್ನ ಮಕ್ಕಳೊಂದಿಗೆ ಸೇರಿ ತಾಯಿಯನ್ನು ಅಪಹರಿಸಿ ಆ ಹಣವನ್ನು ಬ್ಯಾಂಕ್‌ನಿAದ ತನ್ನ ಖಾತೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.

ಹಣ ವರ್ಗಾವಣೆ ಮಾಹಿತಿ ಇನ್ನೊಬ್ಬ ಮಗನಿಗೂ ತಿಳಿದು ಪ್ರಕರಣದ ಬಗ್ಗೆ ದೂರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಹಣದ ಪಾಲಿಗಾಗಿ ಜಿದ್ದಾಜಿದ್ದಿ ಕಲಹ ಕೂಡ ಏರ್ಪಟ್ಟಿತ್ತು. ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿಗಳು ಠಾಣೆಗೆ