ಮಡಿಕೇರಿ, ಜ. ೧೨: ಫೆನ್ಸಿಂಗ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟçಮಟ್ಟಗಳಲ್ಲಿ ಪ್ರತಿನಿಧಿಸಿದಲ್ಲದೆ ೨೦೧೯ರಲ್ಲಿ ಜಾರ್ಡನ್ ದೇಶದಲ್ಲಿ ನಡೆದ ಏಷಿಯನ್ ಫೆನ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನೂ ಪ್ರತಿನಿಧಿಸಿದ ಕೆಚ್ಚೆಟ್ಟಿರ ವಿಜಯ್ ಉತ್ತಯ್ಯ ಅವರಿಗೆ ರೋಟರಿ ಮಡಿಕೇರಿ ವತಿಯಿಂದ ಮಡಿಕೇರಿ, ಜ. ೧೨: ಫೆನ್ಸಿಂಗ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟçಮಟ್ಟಗಳಲ್ಲಿ ಪ್ರತಿನಿಧಿಸಿದಲ್ಲದೆ ೨೦೧೯ರಲ್ಲಿ ಜಾರ್ಡನ್ ದೇಶದಲ್ಲಿ ನಡೆದ ಏಷಿಯನ್ ಫೆನ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನೂ ಪ್ರತಿನಿಧಿಸಿದ ಕೆಚ್ಚೆಟ್ಟಿರ ವಿಜಯ್ ಉತ್ತಯ್ಯ ಅವರಿಗೆ ರೋಟರಿ ಮಡಿಕೇರಿ ವತಿಯಿಂದ ಸನ್ಮಾನ ಸಂದರ್ಭ ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ. ಕಾರ್ಯಪ್ಪ, ಕಾರ್ಯದರ್ಶಿ ಸುಧಯ್ ನಾಣಯ್ಯ, ವಿಜಯ್ ಉತ್ತಯ್ಯ ಅವರ ತಾಯಿ ರೇಷ್ಮಾ ದೇವಯ್ಯ, ರೋಟರಿ ವಲಯ ೬ ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ ಹಾಗೂ ಮಡಿಕೇರಿ ರೋಟರಿಯ ಸದಸ್ಯರು ಹಾಜರಿದ್ದರು.