ಗೋಣಿಕೊಪ್ಪ ವರದಿ, ಡಿ. ೩೧: ಕೊಡವ ಕೂಟಾಳಿಯಡ ಕೂಟದಿಂದ ಹುದಿಕೇರಿ ಮಡ್ಕೋಡ್ ಮಂದ್ನಲ್ಲಿ ಆಯೋಜಿಸಿದ್ದ ಪದ್ದತಿ ಪಡಿಕನಾ-ಸಮ್ಮಂಧ ಅಡ್ಕನಾ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ತರಬೇತಿದಾರ ೨೫ ವರ್ಷದಿಂದ ಸಮ್ಮಂಧ ಅಡ್ಕುವ ಪದ್ಧತಿ ನಿಭಾಯಿಸಿರುವ ಚಂಗುಲAಡ ಬೋಪಯ್ಯ, ೮೦೦ಕ್ಕೂ ಅಧಿಕ ಪಾನಿ ಮಂಡೆತುಣಿ ಕಾರ್ಯ ನಿಭಾಯಿಸಿದ ಕೊಲ್ಲಿರ ಸಂಜು ಮಾಚಯ್ಯ ಸನ್ಮಾನ ಸ್ವೀಕರಿಸಿದರು.
ತರಬೇತಿ ಪಡೆದ ಚಂಗುಲAಡ ಬೆನ್ ಬೋಪಣ್ಣ, ಅಜ್ಜಮಾಡ ಗೋಣಿಕೊಪ್ಪ ವರದಿ, ಡಿ. ೩೧: ಕೊಡವ ಕೂಟಾಳಿಯಡ ಕೂಟದಿಂದ ಹುದಿಕೇರಿ ಮಡ್ಕೋಡ್ ಮಂದ್ನಲ್ಲಿ ಆಯೋಜಿಸಿದ್ದ ಪದ್ದತಿ ಪಡಿಕನಾ-ಸಮ್ಮಂಧ ಅಡ್ಕನಾ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ತರಬೇತಿದಾರ ೨೫ ವರ್ಷದಿಂದ ಸಮ್ಮಂಧ ಅಡ್ಕುವ ಪದ್ಧತಿ ನಿಭಾಯಿಸಿರುವ ಚಂಗುಲAಡ ಬೋಪಯ್ಯ, ೮೦೦ಕ್ಕೂ ಅಧಿಕ ಪಾನಿ ಮಂಡೆತುಣಿ ಕಾರ್ಯ ನಿಭಾಯಿಸಿದ ಕೊಲ್ಲಿರ ಸಂಜು ಮಾಚಯ್ಯ ಸನ್ಮಾನ ಸ್ವೀಕರಿಸಿದರು.
ತರಬೇತಿ ಪಡೆದ ಚಂಗುಲAಡ ಬೆನ್ ಬೋಪಣ್ಣ, ಅಜ್ಜಮಾಡ ಸಾಧ್ಯವಾಗಲಿದೆ ಎಂದರು.
ದಾನಿ ಬಯವಂಡ ಮಹಾಬಲ, ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ನಾಡ್ತಕ್ಕ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಚೆಕ್ಕೆರ ರಾಜೇಶ್, ಊರ್ ತಕ್ಕ ಬೊಳ್ಳಜಿರ ನಂಜಪ್ಪ, ಹುದಿಕೇರಿ ಗ್ರಾ.ಪಂ. ಸದಸ್ಯ ಕಿರಿಯಮಾಡ ಮಿಲನ್ ಗಣಪತಿ, ಚೆಕ್ಕೆರ ಚಂದ್ರಪ್ರಕಾಶ್, ಹುದಿಕೇರಿ ಕೊಡವ ಸಮಾಜ ನಿರ್ದೇಶಕ ಮಂಡAಗಡ ಅಶೋಕ್, ಪೈಪೋಟಿ ನಿರ್ದೇಶಕ ನಂಬುಡುಮಾಡ ದಿಲನ್ ಅಚ್ಚಯ್ಯ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಶೈಕ್ಷಣಿಕ ನಿರ್ದೇಶಕ ನೆಲ್ಲಚಂಡ ದಿಲನ್ ಇದ್ದರು.