ಪಾಲಿಬೆಟ್ಟ, ಡಿ. ೨೮: ೨೦೨೨-೨೩ನೇ ಸಾಲಿನ ಪಾಲಿಬೆಟ್ಟ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಪಿ.ಕೆ. ಇಸ್ಮಾಯಿಲ್ ಹಾಜಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಎಂ. ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಯಾಗಿ ಶಮೀರ್ ಮುನ್ನಾ, ಕಾರ್ಯದರ್ಶಿಯಾಗಿ ಎ.ಕೆ. ಸಮೀರ್, ಖಜಾಂಚಿಯಾಗಿ ಟಿ.ಕೆ. ಮುಸ್ತಫ, ನಿರ್ದೇಶಕರುಗಳಾಗಿ ಫಜಲ್, ರೆಹಮಾನ್, ಎಂ.ಯು. ಮುನೀರ್, ಸಿ.ಎ. ಫೈಜಲ್, ಪಿ.ಎ. ಎರ್ಮು, ಎಂ.ಎ. ಬಶೀರ್, ಕೆ.ಎ. ಮುನೀರ್ ಆಯ್ಕೆಯಾಗಿದ್ದಾರೆ.