ಮೂರ್ನಾಡು, ಡಿ. ೨೮: ಲಯನ್ಸ್ ಕ್ಲಬ್ ಮೂರ್ನಾಡು ಪ್ರಾಂತೀಯ ಅಧ್ಯಕ್ಷ ಲಯನ್ ಕೋಟೆರ ಶಾಶ್ವತ್ ಬೋಪಣ್ಣ ಅವರು ಕ್ಲಬ್ಗೆ ಭೇಟಿ ನೀಡಿ, ಕ್ಲಬ್ನ ಸೇವಾ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್, ಜಿಲ್ಲಾ ಕೋ-ಆರ್ಡಿನೇಟರ್ ನಾಳೆಯಂಡ ಪ್ರೀತಂ ಪೊನ್ನಪ್ಪ, ಕ್ಲಬ್ನ ಅಧ್ಯಕ್ಷ ಪಳಂಗAಡ ಪ್ರಕಾಶ್ ಕಾವೇರಪ್ಪ, ಕಾರ್ಯದರ್ಶಿಗಳಾದ ಬಡುವಂಡ ಬಿಂದ್ಯಾ ಗಣಪತಿ, ಖಜಾಂಚಿಗಳಾದ ಮುಲ್ಲೇರ ಪಾಪ ಕಾವೇರಪ್ಪ, ವಿವಿಧ ಲಯನ್ಸ್ ಕ್ಲಬ್ನ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಮೂರ್ನಾಡು ಲಯನ್ಸ್ ಕ್ಲಬ್ನ ಎಲ್ಲಾ ಸದಸ್ಯರುಗಳು ಹಾಜರಿದ್ದರು.