ಶನಿವಾರಸಂತೆ, ಡಿ. ೨೧: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ನೆರೆಯ ಹಾಸನ ಜಿಲ್ಲೆಯ ಅರಕಲಗೂಡಿ ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ಯಾತ್ರಿಗಳಿಗೆ ವಾಣಿಜ್ಯೋದ್ಯಮಿ ಬಿ.ಎಸ್. ಬಾಸಿತ್ ಹಾಗೂ ಮುಖಂಡ ಕೆರಗನಹಳ್ಳಿ ಪಾಪಣ್ಣ ಊಟದ ವ್ಯವಸ್ಥೆ ಮಾಡಿ ಶುಭ ಕೋರಿದರು.