ಮಡಿಕೇರಿ,ಡಿ.೧೭: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಓಂಕಾರೇಶ್ವರ ದೇಗುಲ ಅನಾದರಕ್ಕೆ ಒಳಗಾಗಿದೆ ಎಂಬದಕ್ಕೆ ದೇವಾಲಯ ದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳೇ ಸಾಕ್ಷಿಯಾಗಿವೆ.

ದೇವಾಲಯ ವ್ಯವಸ್ಥಾಪನಾ ಸಮಿತಿ ವಿಸರ್ಜನೆಗೊಂಡ ಬಳಿಕ ಸಮಿತಿ ರಚನೆಗೆ ಸರಕಾರ ಕೂಡ ಮುಂದಾಗಿಲ್ಲ. ಚುನಾವಣೆ ಎಂಬ ಅಸ್ತçವನ್ನು ಮುಂದಿಟ್ಟುಕೊAಡು ಇನ್ನೂ ಕೂಡ ಸಮಿತಿ ರಚನೆ ಮಾಡಿಲ್ಲ. ಈ ನಡುವೆ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೃಷ್ಣಪ್ಪ ಅವರನ್ನು ಕೂಡ ವರ್ಗಾವಣೆ ಮಾಡಿದ್ದಲ್ಲದೆ ಅವರ ಸ್ಥಾನಕ್ಕೆ ಬೇರೆ ಮಡಿಕೇರಿ,ಡಿ.೧೭: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಓಂಕಾರೇಶ್ವರ ದೇಗುಲ ಅನಾದರಕ್ಕೆ ಒಳಗಾಗಿದೆ ಎಂಬದಕ್ಕೆ ದೇವಾಲಯ ದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳೇ ಸಾಕ್ಷಿಯಾಗಿವೆ.

ದೇವಾಲಯ ವ್ಯವಸ್ಥಾಪನಾ ಸಮಿತಿ ವಿಸರ್ಜನೆಗೊಂಡ ಬಳಿಕ ಸಮಿತಿ ರಚನೆಗೆ ಸರಕಾರ ಕೂಡ ಮುಂದಾಗಿಲ್ಲ. ಚುನಾವಣೆ ಎಂಬ ಅಸ್ತçವನ್ನು ಮುಂದಿಟ್ಟುಕೊAಡು ಇನ್ನೂ ಕೂಡ ಸಮಿತಿ ರಚನೆ ಮಾಡಿಲ್ಲ. ಈ ನಡುವೆ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೃಷ್ಣಪ್ಪ ಅವರನ್ನು ಕೂಡ ವರ್ಗಾವಣೆ ಮಾಡಿದ್ದಲ್ಲದೆ ಅವರ ಸ್ಥಾನಕ್ಕೆ ಬೇರೆ (ಮೊದಲ ಪುಟದಿಂದ) ಉಸ್ತುವಾರಿಗೆ ಯಾರೂ ಇಲ್ಲದ ಕಾರಣ ಇಲ್ಲಿ ಕಾವಲುಗಾರರು ಹಾಗೂ ಪರಿಚಾರಕರಾಗಿ ನೇಮಕಗೊಂಡಿರುವ ಸಿಬ್ಬಂದಿ ಗಳದ್ದೇ ಕಾರುಬಾರಾಗಿದೆ. ದೇವಾಲಯದ ಪುಷ್ಕರಣಿಯನ್ನು ಶುಚಿಗೊಳಿಸದ ಕಾರಣ ನೀರು ಕಲುಷಿತಗೊಂಡು ಜಲಚರಗಳು ಸಾವನ್ನಪ್ಪಿವೆ. ಇದೊಂದು ರೀತಿಯಲ್ಲಿ ನಾಡಿಗೆ ಅಪಾಯದ ಮುನ್ಸೂಚನೇ ಎಂದೇ ಹೇಳಬಹುದು. ಇದಲ್ಲದೆ, ದೇವಾಲ ಯದ ಮೂರನೇ ಪೌಳಿಯಾದ ಆವರಣ ಗೋಡೆಯನ್ನು ಒಡೆದು ದೇವಾಲಯದ ಆವರಣ ದೊಳಗಡೆ ವಾಹನ ನಿಲುಗಡೆ ಮಾಡಲಾಗಿದೆ..!

ಸಿಸಿ ಕ್ಯಾಮರಾ ಕೆಟ್ಟಿದೆ..!

ದೇವಾಲಯದ ಸುರಕ್ಷತೆ ಹಾಗೂ ಸಂರಕ್ಷಣೆಗಾಗಿ ನಿಗಾ ವಹಿಸುವ ನಿಟ್ಟಿನಲ್ಲಿ ದೇವಾಲಯದ ಆವರಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ, ಹೇಳುವವರು, ಕೇಳುವವರು ಇಲ್ಲದ್ದರಿಂದ ಕ್ಯಾಮರಾಗಳು ಕೆಟ್ಟು ನಿಂತಿವೆ. ನಿರ್ವಹಣೆ ಮಾಡದ್ದರಿಂದ ಮಾನಿಟರ್ ಕೂಡ ಹಾಳಾಗಿದೆ. ಹಾಗಾಗಿ ಇಲ್ಲಿ ಏನೇನು ನಡೆದಿದೆ ಯೋ ಎಂಬ ಬಗ್ಗೆ ಆ

ಓಂಕಾ ರೇಶ್ವರನೇ ಬಲ್ಲ..!

ಇದೀಗ ಕ್ರಮ..!

ದೇವಾಲಯದ ಉಸ್ತುವಾರಿಗೆ ಯಾರೂ ಇಲ್ಲದ್ದರಿಂದ ಅಲ್ಲಿ ಏನೇನು ನಡೆದಿದೆ ಎಂಬ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಗೋಡೆ ಒಡೆದ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಬಳಿಕ ಇದೀಗ ಪ್ರಬಾರ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿರುವ ದೇವರಾಜು ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಿ ವರದಿಯನ್ನು ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಅವರಿಗೆ ಸಲ್ಲಿಸಿದ್ದಾರೆ. ಅಪರ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿ ದ್ದಾರೆ. ಕೆಟ್ಟು ಹೋಗಿರುವ ಸಿಸಿ ಕ್ಯಾಮರಾ ದುರಸ್ತಿ ಸೇರಿದಂತೆ ಇನ್ನಿತರ ಸುವ್ಯವಸ್ಥೆ ಕಲ್ಪಿಸಲು ಸಿಇಓ ಕ್ರಮ ಕೈಗೊಂಡಿರುವ ಬಗ್ಗೆ ‘ಶಕ್ತಿ’ಗೆ ತಿಳಿದು ಬಂದಿದೆ.

ಸAಘಟನೆಗಳ ಮೌನ..!?

ಐತಿಹಾಸಿಕ ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟುಮಾಡಿದ್ದಲ್ಲದೆ, ಸರಕಾರದ ಅನಾದರಕ್ಕೆ ಒಳಗಾಗಿದ್ದರೂ ಹಿಂದೂ ಸಂಘಟನೆಗಳು ಮೌನ ವಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ..! ?ಸಂತೋಷ್