ಶನಿವಾರಸಂತೆ, ಡಿ. ೧೬: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಆಟೋ ಚಾಲಕರು ಹಾಗೂ ಮಾಲೀಕರಿಗೆ ಪಿ.ಎಸ್.ಐ. ಗೋವಿಂದ್ ರಾಜ್ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. ಹೆಡ್ ಕಾನ್ಸ್ಟೇಬಲ್‌ಗಳಾದ ಪ್ರದೀಪ್ ಕುಮಾರ್, ನಿಶಾ, ಸಿಬ್ಬಂದಿ ಸೋನಿ, ತೇಜಸ್ವಿನಿ, ಕುಮಾರ್ ಇದ್ದರು.