ಮಡಿಕೇರಿ, ಡಿ. ೧೬: ಅಮ್ಮತ್ತಿ ನಾಡು ಕಳ್ಳಿರ ಬಾಣೆ ನಾಡುಮಂದ್‌ನಲ್ಲಿ ನಲ್ವತೋಕ್ಲು ಬಿಳುಗುಂದ ಗ್ರಾವi ಬೋಂದ ಮುನ್ನೂರು ಒಕ್ಕಡ ಪುತ್ತರಿ ಕೋಲಾಟ್ ನಡೆಯಿತು.

ಪ್ರತಿ ವರ್ಷದ ಆಚರಣೆಯಂತೆ ಈ ವರ್ಷವು ಕೂಡ ಸಂಭ್ರಮದಿAದ ಪುತ್ತರಿ ಕೋಲಾಟ್ ನಡೆಯಿತು. ಬೋಂದ ಮುನ್ನೂರು ಒಕ್ಕಡ ತಕ್ಕ ಮುಖ್ಯಸ್ಥರಾದ ಮುಕ್ಕಾಟಿರ ಯೋಗೇಶ್, ಈಶ್ವರ ದೇವಾಲಯದ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಕೋಪುಡ, ಉಪ್ಪಂಗಡ, ಕಳ್ಯಪಂಡ ತಕ್ಕಮುಖ್ಯಸ್ಥರ ನೇತೃತ್ವದಲ್ಲಿ ಮಂಡೇಡ, ಮುಕ್ಕಾಟಿರ, ಪುಚ್ಚಂಡ, ಚೋಕಿರ, ನೆಲ್ಲವಂಡ, ನೆಲ್ಲಚಂಡ, ಮಂಡೇಪAಡ, ಅಲ್ಲಪ್ಪಿರ, ಮೂಕೋಂಡ, ಐನಂಡ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.