ಮಡಿಕೇರಿ, ಡಿ. ೧೫: ತಾ. ೧೭ ರಂದು ಮುತ್ತಾರುಮುಡಿ ಗ್ರಾಮದ ವಾರ್ಡ್ ಸಭೆ ಮಹಿಳಾ ಸಮಾಜ ಕಟ್ಟಡದಲ್ಲಿ ಪೂರ್ವಾಹ್ನ ೧೧ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್. ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕೋಡಂಬೂರು ಗ್ರಾಮದ ವಾರ್ಡ್ ಸಭೆ ಅಂಗನವಾಡಿ ಕಟ್ಟಡದಲ್ಲಿ ಅಪರಾಹ್ನ ೨ ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯೆ ಎಂ.ಎA. ಪುಷ್ಪಲತಾ ಅಧ್ಯಕ್ಷತೆಯಲ್ಲಿ ನಡೆಯಲಿದೆ.