ಮಡಿಕೇರಿ, ಡಿ. ೧೩: ನಾಪೋಕ್ಲು ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಕೇರಿಯ ಕೊನೆಯ ಕೋಲು ಹಬ್ಬ ತಾ. ೧೨ ರಂದು ನಡೆಯಿತು. ಮಕ್ಕೋಟು ಕೇರಿಯ ಪಾಡೆಯಂಡ, ನಾಯಕಂಡ, ಕದ್ದಣಿಯಂಡ, ಬಟ್ಟಿಯಂಡ, ಚೊಟ್ಟೆಯಂಡ ಹಾಗೂ ನೆರೆಯನಮ್ಮಂಡ ಕುಟುಂಬಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು ಎಂದು ಕೇರಿಯ ಅಧ್ಯಕ್ಷ ಪಾಡೆಯಂಡ ಮುತ್ತಪ್ಪ ತಿಳಿಸಿದ್ದಾರೆ.