ನಾಪೋಕ್ಲು, ಡಿ. ೬: ಭಕ್ತಾದಿಗಳ ಅನುಕೂಲಕ್ಕಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘದ ವತಿಯಿಂದ ಸುಮಾರು ೩೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಭೋಜನ ಗೃಹವನ್ನು ಭಕ್ತ ಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘ ಆರಂಭಗೊAಡು ನೂರು ವರ್ಷಗಳು ತುಂಬಿದ ನೆನಪಿಗಾಗಿ ದಾನಿಗಳು ನೀಡಿದ ಹಣದಲ್ಲಿ ಭಕ್ತ ಜನ ಸಂಘದ ವತಿಯಿಂದ ಭೋಜನ ಗೃಹ, ಸಂಘದ ಕಚೇರಿ, ಸಮಿತಿ ಕಚೇರಿ ಹಾಗೂ ಕೈತೊಳೆಯುವ ಹಜಾರದ ನಿರ್ಮಾಣ ಮಾಡಲಾಗಿದೆ. ಭೋಜನ ಗೃಹದ ಭೂಮಿ ಪೂಜೆಯನ್ನು ತಾ. ೨೩.೦೨.೨೦೧೯ರಂದು ದೇವತಕ್ಕರಾದ ಪರದಂಡ ಚಂಗಪ್ಪ ನೆರವೇರಿಸಿದ್ದರು ಎಂದರು.
ದೇವರ ಅಭಿಷೇಕಕ್ಕಾಗಿ ಉದಾರ ದಾನಿಗಳ ನೆರವಿನಿಂದ ಎರಡು ಬೆಳ್ಳಿಯ ಬಿಂದಿಗೆಗಳನ್ನು ತಯಾರಿಸಿದ್ದು, ಈ ಸಂದರ್ಭ ದೇವಾಲಯಕ್ಕೆ ಅರ್ಪಿಸಲಾಯಿತು.
ಈ ಸಂದರ್ಭ ಭಕ್ತ ಜನಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪ್ರಧಾನ ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ಖಜಾಂಚಿ ನಂಬಡಮAಡ ಸುಬ್ರಮಣಿ, ನಿದೆೆÃðಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಾಚಮಂಡ ಲವ ಚಿಣ್ಣಪ್ಪ, ಬಡಕಡ ಸುರೇಶ್,
ಲಲಿತಾ ನಂದಕುಮಾರ್, ಖಜಾಂಚಿ ನಂಬಡಮAಡ ಸುಬ್ರಮಣಿ, ನಿದೆÉÃðಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಾಚಮಂಡ ಲವ ಚಿಣ್ಣಪ್ಪ, ಬಡಕಡ ಸುರೇಶ್,
ತಮ್ಮಪ್ಪ, ಕಾರ್ಯನಿರ್ವಾಹಕರಾದ ಕಂಬೆಯAಡ ಬೊಳ್ಳಪ್ಪ, ಕಂಬೆಯAಡ ಗಣೇಶ್, ಅರ್ಚಕ ಕುಶ ಭಟ್, ಭಕ್ತಾದಿಗಳು ಹಾಜರಿದ್ದರು.
ಬಳಿಕ ದೇವಳದ ಅನುಕೂಲಕ್ಕಾಗಿ ರಾಜ್ಯ ವಿದ್ಯುಚ್ಛಕ್ತಿ ನಿಗಮದ ಪ್ರಧಾನರಾದ ತೀತಿರ ಅಪ್ಪಚ್ಚು ಅವರು ಮಂಜೂರು ಮಾಡಿದ ನೂತನ ಟ್ರಾನ್ಸ್ಫಾರ್ಮರ್ ಅನ್ನು ನಾಪೋಕ್ಲು ಘಟಕದ ಕಿರಿಯ ಅಭಿಯಂತರ ಹರೀಶ್ ಉದ್ಘಾಟಿಸಿದರು.