ಮಡಿಕೇರಿ, ನ. ೨೯: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ತಾ. ೩೦ ರಂದು (ಇಂದು) ಮಾಸಿಕ ಲೆಕ್ಕ ತಪಾಸಣೆ ಇರುವುದರಿಂದ ಜೌಷಧಿಗಳ ವಿತರಣೆ ಇರುವುದಿಲ್ಲ. ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.
ಡಿ. ೫ ರಂದು ಕ್ಲಿನಿಕ್ ಮುಚ್ಚಲ್ಪಟ್ಟಿರುತ್ತದೆ. ಡಿ. ೬ ರಂದು ಬೆಳಿಗ್ಗೆ ೧೦ ಗಂಟೆಯಿAದ ಕಾರ್ಯಾರಂಭವಾಗಲಿದೆ. ಡಿ. ೮ ರಂದು ಹುತ್ತರಿ ಹಬ್ಬದ ಪ್ರಯುಕ್ತ ರಜೆ ಇರುತ್ತದೆ.